ಬುಧವಾರ, ನವೆಂಬರ್ 13, 2019
22 °C

ಕೆಐಒಸಿಎಲ್: `ವಿಆರ್‌ಎಸ್'

Published:
Updated:

ಬೆಂಗಳೂರು: ಕುದುರೆಮುಖ ಕಬ್ಬಿಣದ ಅದಿರು ಕಂಪೆನಿ (ಕೆಐಒಸಿಎಲ್) ಇಚ್ಛಾಪೂರ್ವಕ ನಿವೃತ್ತಿ ಯೋಜನೆ (ವಿಆರ್   ಎಸ್) ಜಾರಿಗೊಳಿಸಿದೆ.ಕುದುರೆಮುಖ ಗಣಿ ಸ್ಥಗಿತಗೊಂಡ ನಂತರ `ಕೆಐಒಸಿಎಲ್'ನಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಮಾನವ ಸಂಪನ್ಮೂಲವಿದ್ದು, ಇದರ ಸಮರ್ಪಕ ಬಳಕೆಯಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಕಂಪೆನಿಯ ಹಿತದೃಷ್ಟಿಯಿಂದ `ವಿಆರ್‌ಎಸ್' ಜಾರಿಗೆ ತರಲು ಆಡಳಿತ ಮಂಡಳಿ ಇತ್ತೀಚೆಗೆ ಒಪ್ಪಿಗೆ ನೀಡಿದೆ.

ಪ್ರತಿಕ್ರಿಯಿಸಿ (+)