ಕೆನರಾ ಕ್ಯಾನ್ ಉತ್ಸವಕ್ಕೆ ತೆರೆ

7

ಕೆನರಾ ಕ್ಯಾನ್ ಉತ್ಸವಕ್ಕೆ ತೆರೆ

Published:
Updated:

ಬೆಂಗಳೂರು: ಕೆನರಾ ಬ್ಯಾಂಕ್‌ನ ಮಹಿಳೆಯರಿಗಾಗಿ  ಇರುವ ಉದ್ಯಮಶೀಲತಾ ಅಭಿವೃದ್ಧಿ ಘಟಕ (ಸಿಇಡಿಡಬ್ಲ್ಯು) ಇಲ್ಲಿನ ಕಬ್ಬನ್ ಪಾರ್ಕ್‌ನಲ್ಲಿರುವ ‘ಎನ್‌ಜಿಒ’ಸಭಾಂಗಣದಲ್ಲಿ ಆಯೋಜಿಸಿದ್ದ ‘ಕ್ಯಾನ್ ಉತ್ಸವ -2011ಕ್ಕೆ  ಶುಕ್ರವಾರ ತೆರೆಬಿತ್ತು. ಮೂರು ದಿನಗಳ ಕಾಲ ನಡೆದ ‘ಕ್ಯಾನ್ ಉತ್ಸವ’ದಲ್ಲಿ 50ಕ್ಕೂ ಹೆಚ್ಚು ಮಹಿಳಾ ಗೃಹ ಉದ್ಯಮಿಗಳು ಮಳಿಗೆ ತೆರೆದಿದ್ದು, ಕರಕುಶಲ ವಸ್ತು, ಆಭರಣ, ಆಹಾರ ಪದಾರ್ಥ, ಕೈಮಗ್ಗ ವಸ್ತುಗಳ ಮಾರಾಟ ಮತ್ತು ಪ್ರದರ್ಶನ ನಡೆಯಿತು.  ಕಳೆದ ವರ್ಷಕ್ಕೆ ಹೋಲಿಸಿದರೆ ಈ ಭಾರಿ ಹೆಚ್ಚಿನ ವಹಿವಾಟು ದಾಖಲಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry