ಕೆನರಾ ಬ್ಯಾಂಕ್ ಒಪ್ಪಂದ

7

ಕೆನರಾ ಬ್ಯಾಂಕ್ ಒಪ್ಪಂದ

Published:
Updated:

ಬೆಂಗಳೂರು: ರಾಷ್ಟ್ರೀಕೃತ ಕೆನರಾ ಬ್ಯಾಂಕ್, ಬೆಂಗಳೂರು ಮೂಲದ ಸಾಲ ಮೌಲ್ಯಮಾಪನಾ ಸಂಸ್ಥೆ ಬ್ರಿಕ್‌ವರ್ಕ್ ರೇಟಿಂಗ್ ಇಂಡಿಯಾ (ಪ್ರೈವೇಟ್) ಜತೆ ಒಪ್ಪಂದ ಮಾಡಿಕೊಂಡಿದೆ.ಕಿರು, ಸಣ್ಣ ಮತ್ತು ಮಧ್ಯಮ ಕೈಗಾರಿಕಾ ರಂಗಕ್ಕೆ (ಎಂಎಸ್‌ಎಂಇ) ಹೆಚ್ಚಿನ ಪ್ರಮಾಣದಲ್ಲಿ ಸಾಲ ನೀಡಲು ಈ ಒಪ್ಪಂದ ನೆರವಾಗಲಿದೆ ಎಂದು ಬ್ಯಾಂಕ್ ಪ್ರಕಟಣೆಯಲ್ಲಿ ತಿಳಿಸಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry