ಕೆಪಿಎಂಜಿ ಅಂತರ ಶಾಲಾ ಅಥ್ಲೆಟಿಕ್ಸ್‌: ಪ್ರಣೀತಾ, ಭಗವಾನ್ ಶ್ರೇಷ್ಠ ಸ್ಪರ್ಧಿಗಳು

7

ಕೆಪಿಎಂಜಿ ಅಂತರ ಶಾಲಾ ಅಥ್ಲೆಟಿಕ್ಸ್‌: ಪ್ರಣೀತಾ, ಭಗವಾನ್ ಶ್ರೇಷ್ಠ ಸ್ಪರ್ಧಿಗಳು

Published:
Updated:
ಕೆಪಿಎಂಜಿ ಅಂತರ ಶಾಲಾ ಅಥ್ಲೆಟಿಕ್ಸ್‌: ಪ್ರಣೀತಾ, ಭಗವಾನ್ ಶ್ರೇಷ್ಠ ಸ್ಪರ್ಧಿಗಳು

ಬೆಂಗಳೂರು: ಬೆಥನಿ ಹೈಸ್ಕೂಲ್‌ನ ಪ್ರಣೀತಾ ಪ್ರದೀಪ್ ಮತ್ತು ಹೆಬ್ಬಾಳದ ವಿದ್ಯಾನಿಕೇತನ ಶಾಲೆಯ ಭಗವಾನ್ ಕೃಪಾ ಮೆಹ್ತಾ ಅವರು ಇಲ್ಲಿ ಕೊನೆಗೊಂಡ ಹನ್ನೊಂದನೇ ವಾರ್ಷಿಕ ಕೆಪಿಎಂಜಿ ಕೆಡೆಟ್ ಬೆಂಗಳೂರು ನಗರ ಅಂತರಶಾಲಾ ಅಥ್ಲೆಟಿಕ್ ಕೂಟದಲ್ಲಿ ಕ್ರಮವಾಗಿ ಬಾಲಕಿಯರ ಹಾಗೂ ಬಾಲಕರ ವಿಭಾಗದಲ್ಲಿ `ಶ್ರೇಷ್ಠ ಸ್ಪರ್ಧಿ~ಗಳೆನಿಸಿಕೊಂಡರು.ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಕೂಟದ ಅಂತಿಮ ದಿನವಾದ ಶನಿವಾರ ಭಗವಾನ್ ಮೆಹ್ತಾ ಬಾಲಕರ 12 ವರ್ಷ ವಯಸ್ಸಿನೊಳಗಿನವರ ವಿಭಾಗದ 80 ಮೀ. ಓಟ ಮತ್ತು ಲಾಂಗ್ ಜಂಪ್ ಸ್ಪರ್ಧೆಗಳಲ್ಲಿ ಚಿನ್ನ ಗೆದ್ದುಕೊಂಡರು.ಫಲಿತಾಂಶ (ಅಂತಿಮ ದಿನ ಚಿನ್ನ ಗೆದ್ದವರು): ಬಾಲಕರ ವಿಭಾಗ: 16 ವರ್ಷ ವಯಸ್ಸಿನೊಳಗಿನವರು; 100 ಮೀ. ಓಟ: ಎಸ್. ನಾರಾಯಣ (ದೆಹಲಿ ಪಬ್ಲಿಕ್ ಸ್ಕೂಲ್, ಕಾಲ: 11.4 ಸೆ.), 4ಷ100 ಮೀ. ರಿಲೇ: ಸೇಂಟ್ ಜೋಸೆಫ್ಸ್ ಬಾಲಕರ ಹೈಸ್ಕೂಲ್ (ಕಾಲ: 48.5 ಸೆ), ಹೈಜಂಪ್: ರವಿ ತೇಜ (ವಾಗ್ದೇವಿ ವಿಲಾಸ್ ಸ್ಕೂಲ್, ಎತ್ತರ: 1.75 ಮೀ).14 ವರ್ಷ; 800 ಮೀ. ಓಟ: ಕವನ್ ಜಗದೀಶ್ (ಸೇಂಟ್ ಜೋಸೆಫ್ಸ್ ಹೈಸ್ಕೂಲ್, ಕಾಲ: 2:26.8 ಸೆ), 4ಷ100 ಮೀ. ರಿಲೇ: ಆರ್ಮಿ ಪಬ್ಲಿಕ್ ಸ್ಕೂಲ್ (ಕಾಲ: 52.2 ಸೆ.), ಲಾಂಗ್ ಜಂಪ್: ಆಲ್ಫ್ರೆಡ್ ತರಕನ್ (ಸೇಂಟ್ ಜೋಸೆಫ್ಸ್ ಹೈಸ್ಕೂಲ್, ದೂರ: 4.92 ಮೀ.).12 ವರ್ಷ; 80 ಮೀ. ಓಟ: ಭಗವಾನ್ ಕೃಪಾ ಮೆಹ್ತಾ (ವಿದ್ಯಾನಿಕೇತನ ಶಾಲೆ ಹೆಬ್ಬಾಳ, ಕಾಲ: 10.9 ಸೆ.), 600 ಮೀ. ಓಟ: ಎಲ್.ಎಸ್. ಹರಿಕೃಷ್ಣ (ಸೇಂಟ್ ಜೋಸೆಫ್ಸ್ ಇಂಡಿಯನ್ ಹೈಸ್ಕೂಲ್, ಕಾಲ: 1:57.8 ಸೆ.), ಲಾಂಗ್ ಜಂಪ್: ಭಗವಾನ್ ಕೃಪಾ ಮೆಹ್ತಾ (ವಿದ್ಯಾನಿಕೇತನ ಶಾಲೆ ಹೆಬ್ಬಾಳ, ದೂರ: 4.09 ಮೀ.).10 ವರ್ಷ; 400 ಮೀ. ಓಟ: ಎಸ್. ಕಮಲಾ ಕಣ್ಣನ್ (ಬಾಲ್ಡ್‌ವಿನ್ ಬಾಲಕರ ಹೈಸ್ಕೂಲ್, ಕಾಲ: 1:14.1 ಸೆ.), 8ಷ50 ಮೀ. ರಿಲೇ: ವಿದ್ಯಾಶಿಲ್ಪ ಅಕಾಡೆಮಿ (ಕಾಲ: 1:05.8 ಸೆ).

8 ವರ್ಷ: 50 ಮೀ. ಓಟ: ಅಕ್ಷನ್ ಶೆಟ್ಟಿ (ವಿದ್ಯಾಶಿಲ್ಪ ಅಕಾಡೆಮಿ, ಕಾಲ: 8.3 ಸೆ.)ಬಾಲಕಿಯರ ವಿಭಾಗ: 16 ವರ್ಷ ವಯಸ್ಸಿನೊಳಗಿನವರು; 4ಷ100 ಮೀ ರಿಲೇ: ಮೇರಿ ಇಮ್ಯಾಕುಲೇಟ್ ಹೈಸ್ಕೂಲ್ (ಕಾಲ: 56.8 ಸೆ.), ಷಾಟ್‌ಪಟ್: ಆದಿಶ್ರೀ ಚೆಂಗಪ್ಪ (ವಿದ್ಯಾನಿಕೇತನ ಶಾಲೆ ಹೆಬ್ಬಾಳ, ದೂರ: 8.68 ಮೀ.). 14 ವರ್ಷ; 100 ಮೀ. ಓಟ: ಲೋಪಮುದ್ರಾ ತಿಮ್ಮಯ್ಯ (ಬಿಷಪ್ ಕಾಟನ್ಸ್ ಹೈಸ್ಕೂಲ್, ಕಾಲ: 13.1 ಸೆ.).

800 ಮೀ. ಓಟ: ಸಹನಾ ಎಸ್ ಹುಲ್ಮನಿ (ಶ್ರೀ ಜ್ಞಾನಾಕ್ಷಿ ವಿದ್ಯಾಕೇಂದ್ರ, ಕಾಲ: 2:36.1 ಸೆ.), 4ಷ100 ಮೀ. ರಿಲೇ: ಇನ್‌ವೆಂಚರ್ ಅಕಾಡೆಮಿ (ಕಾಲ: 56.1 ಸೆ.), ಷಾಟ್‌ಪಟ್: ಇರೆ ನೋ (ಲೀಗಸಿ ಸ್ಕೂಲ್, ದೂರ: 6.79 ಮೀ.).12 ವರ್ಷ; 80 ಮೀ. ಓಟ: ಟೂಮಿ ವೈಷ್ಣವಿ (ಬಾಲ್ಡ್‌ವಿನ್ ಬಾಲಕಿಯರ ಹೈಸ್ಕೂಲ್, ಕಾಲ: 11.1 ಸೆ.), 600 ಮೀ. ಓಟ: ದೃಶ್ಯ ಅಯ್ಯರ್ (ವಿದ್ಯಾಶಿಲ್ಪ ಅಕಾಡೆಮಿ, ಕಾಲ: 2:05.6 ಸೆ.).

10 ವರ್ಷ; 400 ಮೀ. ಓಟ: ತೇಜಸ್ವಿನಿ (ಔಟ್‌ರೀಚ್ ಶಾಲೆ, ಕಾಲ: 1:17.9 ಸೆ.). 8ಷ50 ಮೀ ರಿಲೇ: ವಿದ್ಯಾನಿಕೇತನ ಶಾಲೆ (ಕಾಲ: 1:10.2 ಸೆ.), ಲಾಂಗ್ ಜಂಪ್: ಅನನ್ಯಾ ನಿಟ್ಟೂರು (ಡೆಕ್ಕನ್ ಇಂಟರ್‌ನ್ಯಾಷನಲ್ ಸ್ಕೂಲ್, ದೂರ: 3.24 ಮೀ.)8 ವರ್ಷ: 50 ಮೀ. ಓಟ: ತಾನ್ಯಾ ಗುಪ್ತಾ (ಹೆಡ್‌ಸ್ಟಾರ್ಟ್, ಕಾಲ: 8.5 ಸೆ.)

ತಂಡ ಪ್ರಶಸ್ತಿ: (ಬಾಲಕರ ವಿಭಾಗ); 8 ವರ್ಷ ವಯಸ್ಸಿನೊಳಗಿನವರು: ವಿದ್ಯಾಶಿಲ್ಪ ಅಕಾಡೆಮಿ (24 ಪಾಯಿಂಟ್); 10 ವರ್ಷ ವಯಸ್ಸಿನೊಳಗಿನವರು: ಹೆಡ್‌ಸ್ಟಾರ್ಟ್ ಶಾಲೆ ಮತ್ತು ವಿದ್ಯಾಶಿಲ್ಪ ಅಕಾಡೆಮಿ (ಜಂಟಿ ವಿಜೇತರು, 8 ಪಾಯಿಂಟ್); 12 ವರ್ಷ ವಯಸ್ಸಿನೊಳಗಿನವರು: ವಿದ್ಯಾನಿಕೇತನ ಶಾಲೆ ಹೆಬ್ಬಾಳ (12 ಪಾಯಿಂಟ್); 14 ವರ್ಷ ವಯಸ್ಸಿನೊಳಗಿನವರು: ಸೇಂಟ್ ಜೋಸೆಫ್ಸ್ ಹೈಸ್ಕೂಲ್ (15 ಪಾಯಿಂಟ್); 16 ವರ್ಷ ವಯಸ್ಸಿನೊಳಗಿನವರು: ದೆಹಲಿ ಪಬ್ಲಿಕ್ ಶಾಲೆ, ದಕ್ಷಿಣ (13 ಪಾಯಿಂಟ್)ಬಾಲಕಿಯರ ವಿಭಾಗ:

8 ವರ್ಷ ವಯಸ್ಸಿನೊಳಗಿನವರು: ವಿದ್ಯಾನಿಕೇತನ ಶಾಲೆ ಹೆಬ್ಬಾಳ (12 ಪಾಯಿಂಟ್); 10 ವರ್ಷ ವಯಸ್ಸಿನೊಳಗಿನವರು: ನ್ಯಾಷನಲ್ ಅಕಾಡೆಮಿ ಫಾರ್ ಲರ್ನಿಂಗ್ (10 ಪಾಯಿಂಟ್); 12 ವರ್ಷ ವಯಸ್ಸಿನೊಳಗಿನವರು: ವಿದ್ಯಾನಿಕೇತನ ಶಾಲೆ ಹೆಬ್ಬಾಳ (18 ಪಾಯಿಂಟ್); 14 ವರ್ಷ ವಯಸ್ಸಿನೊಳಗಿನವರು: ಬಿಷಪ್ ಕಾಟನ್ಸ್ ಹೈಸ್ಕೂಲ್ (14 ಪಾಯಿಂಟ್); 16 ವರ್ಷ ವಯಸ್ಸಿನೊಳಗಿನವರು: ಇನ್‌ವೆಂಚರ್ ಅಕಾಡೆಮಿ (11 ಪಾಯಿಂಟ್)

ಶ್ರೇಷ್ಠ ಅಥ್ಲೀಟ್‌ಗಳು: ಬಾಲಕರ ವಿಭಾಗ: ಭಗವಾನ್ ಕೃಪಾ ಮೆಹ್ತಾ (ವಿದ್ಯಾನಿಕೇತನ್ ಸ್ಕೂಲ್, ಹೆಬ್ಬಾಳ) ಬಾಲಕಿಯರ ವಿಭಾಗ: ಪ್ರಣೀತಾ ಪ್ರದೀಪ್ (ಬೆಥನಿ ಹೈಸ್ಕೂಲ್).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry