ಕೆಪಿಎಲ್: ದೆಹಲಿ ತಂಡಕ್ಕೆ ಜಯ

ಶುಕ್ರವಾರ, ಜೂಲೈ 19, 2019
22 °C

ಕೆಪಿಎಲ್: ದೆಹಲಿ ತಂಡಕ್ಕೆ ಜಯ

Published:
Updated:

ವಿಜಯವಾಡ: ದೆಹಲಿ ಡ್ಯಾಶರ್ಸ್ ತಂಡದವರು ಬುಧವಾರ ಇಲ್ಲಿ ಶುರುವಾದ ಕಬಡ್ಡಿ ಪ್ರೀಮಿಯರ್ ಲೀಗ್ (ಕೆಪಿಎಲ್) ಟೂರ್ನಿಯ ಮೊದಲ ಪಂದ್ಯದಲ್ಲಿ ಶುಭಾರಂಭ ಮಾಡಿದ್ದಾರೆ.ಡಿಆರ್‌ಆರ್ ಎಂ.ಸಿ. ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ದೆಹಲಿ ತಂಡ 42-40 ಪಾಯಿಂಟ್‌ಗಳಿಂದ ಲಖನೌ ಲಯನ್ಸ್ ತಂಡವನ್ನು ಸೋಲಿಸಿತು. ಇನ್ನೊಂದು ಪಂದ್ಯದಲ್ಲಿ ಹೈದರಾಬಾದ್ ಹಾರ್ಸಸ್ ತಂಡದವರು 44-43 ಪಾಯಿಂಟ್‌ಗಳಿಂದ ಕೃಷ್ಣ ಕಿಂಗ್ಸ್ ಎದುರು ಗೆಲುವು ಸಾಧಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry