ಕೆಪಿಎಸ್‌ಸಿ ಅಧ್ಯಕ್ಷರ ನೇಮಕ ಬೇಗ ಆಗಲಿ

ಶುಕ್ರವಾರ, ಜೂಲೈ 19, 2019
22 °C

ಕೆಪಿಎಸ್‌ಸಿ ಅಧ್ಯಕ್ಷರ ನೇಮಕ ಬೇಗ ಆಗಲಿ

Published:
Updated:

ಕೆ.ಪಿ.ಎಸ್.ಸಿ.ಯಲ್ಲಿ ಅವ್ಯವಹಾರಗಳನ್ನು ಸಿ.ಐ.ಡಿ. ತನಿಖೆಗೆ ಸರ್ಕಾರ ಒಪ್ಪಿಸಿರುವುದು ಅಭಿನಂದನಾರ್ಹ. ಬಡ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಯುಗದಲ್ಲಿ ನ್ಯಾಯ ದೊರಕಬಹುದೆಂಬುದು ನಂಬಿಕೆ. ಆದರೆ ತನಿಖೆಯು ವರ್ಷಾನುಗಟ್ಟಲೆ ನಡೆಯುವುದರಿಂದ ಉದ್ಯೋಗ ಆಕಾಂಕ್ಷಿಗಳ ವಯೋಮಿತಿ ಮೀರುತ್ತದೆ. ಅವರಿಗೆ ಉದ್ಯೋಗ ಅವಶ್ಯಕತೆ ಬಹಳ ಇರುತ್ತದೆ. ಸರ್ಕಾರವು ಆದಷ್ಟು ಬೇಗ ದಕ್ಷ, ಪ್ರಾಮಾಣಿಕರನ್ನು ಅಧ್ಯಕ್ಷರನ್ನಾಗಿ ನೇಮಿಸಿ ಉದ್ಯೋಗ ಆಕಾಂಕ್ಷಿಗಳ ಬಾಳಿನಲ್ಲಿ ಆಶಾಕಿರಣ ಮೂಡಿಸಬೇಕು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry