ಕೆಪಿಸಿಸಿ ಕಚೇರಿಯಲ್ಲಿ ದಿನಗಣನೆ ಕ್ಯಾಲೆಂಡರ್

7

ಕೆಪಿಸಿಸಿ ಕಚೇರಿಯಲ್ಲಿ ದಿನಗಣನೆ ಕ್ಯಾಲೆಂಡರ್

Published:
Updated:

ಬೆಂಗಳೂರು: ಬಿಜೆಪಿ ಸರ್ಕಾರದ ಅವಧಿಯ ದಿನಗಣನೆಯ ಕ್ಯಾಲೆಂಡರ್‌ಗಳನ್ನು ಪಕ್ಷದ ಕಚೇರಿಯಲ್ಲಿ ಇರಿಸುವ ಮೂಲಕ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರಿಗೆ ವಿಧಾನಸಭಾ ಚುನಾವಣೆಯ ತಯಾರಿ ಕುರಿತು ನೆನಪಿಸುವ ಪ್ರಯತ್ನವನ್ನು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಆರಂಭಿಸಿದ್ದಾರೆ.ನಾಲ್ಕು ದಿನಗಳ ಹಿಂದೆ ಈ ಕ್ಯಾಲೆಂಡರ್‌ಗಳನ್ನು ತಂದು ಇರಿಸಲಾಗಿದೆ. `ಸರ್ಕಾರದ ಅವಧಿ ಇನ್ನು 158 ದಿನ ಮಾತ್ರ' ಎಂಬುದನ್ನು ಈ ಕ್ಯಾಲೆಂಡರ್‌ಗಳು ಸೂಚಿಸುತ್ತಿದ್ದ ದೃಶ್ಯ ಸೋಮವಾರ ಕೆಪಿಸಿಸಿ ಕಚೇರಿಯಲ್ಲಿ ಕಂಡುಬಂತು.

2008ರ ಮೇ ತಿಂಗಳಿನಲ್ಲಿ ಅಸ್ತಿತ್ವಕ್ಕೆ ಬಂದ ಬಿಜೆಪಿ ಸರ್ಕಾರದ ಅವಧಿ 2013ರ ಮೇ ತಿಂಗಳವರೆಗೆ ಇದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry