ಶನಿವಾರ, ಜನವರಿ 18, 2020
19 °C

ಕೆರೆ ಅಭಿವೃದ್ಧಿಯಾಗಲಿ

–ನೊಂದ ಗ್ರಾಮಸ್ಥರು Updated:

ಅಕ್ಷರ ಗಾತ್ರ : | |

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯಾದ ತಕ್ಷಣ, ಅಳ್ಳಾಳಸಂದ್ರದ ಕೆರೆಯನ್ನು ಸಂಪೂರ್ಣವಾಗಿ ಸಂರಕ್ಷಿಸಿ, ಇದರ ಹೊಣೆಯನ್ನು ಆಯಾ ಅಧಿಕಾರಿಗಳು ಹೊತ್ತುಕೊಳ್ಳುವಂತೆ ಮಾಡಲಾಯಿತು. ಇದೇ ರೀತಿ, ಪುಟ್ಟೇನಹಳ್ಳಿ ಕೆರೆಯನ್ನು ಅಭಿವೃದ್ಧಿಪಡಿಸಿ, ಬೋಟಿಂಗ್‌, ಪಾದಚಾರಿಗಳು ವಾಕಿಂಗ್‌ ಹೋಗುವ ಜಾಗ ಮಾಡಿ, ಕಲುಷಿತ ನೀರು ಇಲ್ಲಿಗೆ ಸೇರದಂತೆ ಮಾಡಬೇಕೆಂದು ಮನವಿ.

–ನೊಂದ ಗ್ರಾಮಸ್ಥರು

ಪ್ರತಿಕ್ರಿಯಿಸಿ (+)