ಕೇಂದ್ರ ಬಜೆಟ್,ಅಂಗನವಾಡಿ ಕಾರ್ಯಕರ್ತೆರಿಗೆ ಸಿಹಿ ಸುದ್ದಿ

7

ಕೇಂದ್ರ ಬಜೆಟ್,ಅಂಗನವಾಡಿ ಕಾರ್ಯಕರ್ತೆರಿಗೆ ಸಿಹಿ ಸುದ್ದಿ

Published:
Updated:

 ನವದೆಹಲಿ (ಐಎಎನ್‌ಎಸ್): ~ಅಂಗನವಾಡಿ ಕಾರ್ಯಕರ್ತೆಯರ ಗೌರವಧನವನ್ನು ರೂ.1,500 ರಿಂದ ರೂ.3,000ಕ್ಕೆ  ಮತ್ತು ಸಹಾಯಕಿಯರ ಗೌರವಧನವನ್ನು ರೂ.750 ರಿಂದ ರೂ.1,500 ಕ್ಕೆ ಹೆಚ್ಚಿಸಲಾಗಿದೆ.~

 ~ಬಹುದಿನದ ಬೇಡಿಕೆಯಾಗಿದ್ದ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಗೌರವಧನವನ್ನು ಹೆಚ್ಚಿಸಲಾಗಿದೆ~ ಎಂದು ಹಣಕಾಸು ಸಚಿವ ಪ್ರಣವ್ ಮುಖರ್ಜಿ ಅವರು, ತಾವು ಸೋಮವಾರ ಮಂಡಿಸಿದ ಬಜೆಟ್ ನಲ್ಲಿ ಈ ಘೋಷಣೆ ಮಾಡಿದ್ದಾರೆ. ‘ಪ್ರಸಕ್ತ ಸಾಲಿನ ಏಪ್ರೀಲ್ 1 ರಿಂದ ಈ ಗೌರವಧನ ಆದೇಶ ಜಾರಿಗೆ ಬರಲಿದೆ. ಇದರಿಂದ ದೇಶದಲ್ಲಿರುವ ಸುಮಾರು 22 ಲಕ್ಷ ಅಂಗನವಾಡಿ ಕಾರ್ಯಕರ್ತರಿಗೆ ಸಹಾಯವಾಗಲಿದೆ’ ಎಂದಿದ್ದಾರೆ.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry