ಕೇಂದ್ರ ರೈಲ್ವೆ ಸಚಿವರಾಗಿ ಶ್ರೀ ಎಚ್‌. ಸಿ. ದಾಸಪ್ಪ

7
ಶುಕ್ರವಾರ, 20–9–1963

ಕೇಂದ್ರ ರೈಲ್ವೆ ಸಚಿವರಾಗಿ ಶ್ರೀ ಎಚ್‌. ಸಿ. ದಾಸಪ್ಪ

Published:
Updated:

ನವದೆಹಲಿ, ಸೆ. 19– ಪಾರ್ಲಿಮೆಂಟ್‌ ಸದಸ್ಯ ಶ್ರೀ ಎಚ್‌. ಸಿ. ದಾಸಪ್ಪನವರನ್ನು ಕೇಂದ್ರ ಸರ್ಕಾರದ ಸಂಪುಟದ ಸಚಿವರನ್ನಾಗಿ ನೇಮಿಸಲಾಗಿದೆಯೆಂದೂ ಅವರಿಗೆ ರೈಲ್ವೆ ಶಾಖೆಯನ್ನು ನೀಡಲಾಗಿದೆಯೆಂದೂ ಇಂದು ಸಂಜೆ ರಾಷ್ಟ್ರಪತಿ ಭವನದಿಂದ ಹೊರಬಿದ್ದ ಪ್ರಕಟಣೆ ತಿಳಿಸಿದೆ.ಶ್ರೀ ದಾಸಪ್ಪನವರನ್ನು ಸಂಪುಟದ ಸಚಿವರನ್ನಾಗಿ ನೇಮಿಸಿರುವುದರಿಂದ ನೆಹರೂ ಸಂಪುಟ­ದಲ್ಲಿ ಸಚಿವರ ಸಂಖ್ಯೆ ಹತ್ತಕ್ಕೇರಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry