ಕೇಂಬ್ರಿಡ್ಜ್‌ನಲ್ಲಿ ಇಂದು ಬಿಂದೇಶ್ವರ್ ಉಪನ್ಯಾಸ

7

ಕೇಂಬ್ರಿಡ್ಜ್‌ನಲ್ಲಿ ಇಂದು ಬಿಂದೇಶ್ವರ್ ಉಪನ್ಯಾಸ

Published:
Updated:

ಲಂಡನ್ (ಪಿಟಿಐ): ಕೇಂಬ್ರಿಡ್ಜ್ ಯೂನಿಯನ್ ಸೊಸೈಟಿಯಲ್ಲಿ ಶುಕ್ರವಾರ ಉಪನ್ಯಾಸ ನೀಡಲು ಸುಲಭ್ ಶೌಚಾಲಯ ಆಂದೋಲನದ ಸಂಸ್ಥಾಪಕ ಬಿಂದೇಶ್ವರ್ ಪಾಠಕ್ ಅವರನ್ನು ವಿಶ್ವವಿದ್ಯಾಲಯದ  ವಿದ್ಯಾರ್ಥಿಗಳು ಆಹ್ವಾನಿಸಿದ್ದಾರೆ.

ಕೇಂಬ್ರಿಡ್ಜ್ ಯೂನಿಯನ್ ಸೊಸೈಟಿಯು 1885ರಲ್ಲಿ ಸ್ಥಾಪನೆಗೊಂಡಿದ್ದು ಈವರೆಗೆ ಇಲ್ಲಿ ವಿಶ್ವದ ಪ್ರಮುಖ ನಾಯಕರು, ನಟರು, ಕ್ರೀಡಾಪಟುಗಳು ವಿಶೇಷ ಉಪನ್ಯಾಸ ನೀಡಿದ್ದಾರೆ.ಇಲ್ಲಿ ನಡೆಯುವ ಸಂವಾದದಲ್ಲಿ ಮಲ ಹೊರುವ ಪದ್ಧತಿಯ ವಿರುದ್ಧ ಆಂದೋಲನವನ್ನೇ ನಡೆಸುತ್ತಿರುವ ಪಾಠಕ್ ಅವರು ಈ ವಿಷಯದಲ್ಲಿಯೂ ವಿದ್ಯಾರ್ಥಿಗಳ ಜತೆ ಅನಿಸಿಕೆಗಳನ್ನು ಹಂಚಿಕೊಳ್ಳಲಿದ್ದಾರೆ. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry