ಮಂಗಳವಾರ, ಜನವರಿ 28, 2020
19 °C

ಕೇಕ್‌ ಉತ್ಸವದಲ್ಲಿ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕ್ರಿಸ್ಮಸ್ ಹಾಗೂ ಹೊಸ ವರ್ಷ ಸಂಭ್ರಮಾಚರಣೆ ಪ್ರಯುಕ್ತ ‘ಬೇಕರಿ  ವರ್ಲ್ಡ್‌’ ಕೇಕ್ ಉತ್ಸವ ಆಯೋಜಿಸಿದೆ. ಇಲ್ಲಿ ಒಂದಲ್ಲ ಎರಡಲ್ಲ ನೂರಕ್ಕೂ ಅಧಿಕ ಬಗೆಯ ಸ್ವಾದಿಷ್ಟಕರ ಕೇಕ್‌ಗಳ ಆಯ್ಕೆ ಗ್ರಾಹಕರಿಗೆ ಲಭ್ಯವಿದೆ.ಇಟಾಲಿಯನ್ ಕೇಕ್ಸ್, ಫ್ರೆಂಚ್ ಕೇಕ್, ಯುರೋಪಿಯನ್ ಕೇಕ್‌ಗಳು, ರಿಚ್ ಪ್ಲಂ, ಬನಾನ, ಕ್ಯಾರೆಟ್ ಕೇಕ್, ಬೀಟ್ ರೂಟ್ ಕೇಕ್ ಹೀಗೆ ವಿವಿಧ ಬಗೆಯ ಕೇಕ್‌ಗಳು ಒಂದೇ ಸೂರಿನಡಿಯಲ್ಲಿ ಲಭ್ಯವಿದೆ. ಸಸ್ಯಾಹಾರಿಗಳನ್ನು ಗಮನದಲ್ಲಿರಿಸಿಕೊಂಡು ಈ ಬೇಕರಿ ಸಂಪೂರ್ಣ ವೆಜ್ ಕೇಕ್‌ಗಳನ್ನೂ ಮಾರಾಟ ಮಾಡುತ್ತಿದೆ.ಯುರೋಪಿಯನ್ ತಂತ್ರಜ್ಞಾನದಲ್ಲಿ ತಯಾರಿಸಲಾಗುವ ಈ ಕೇಕುಗಳು ಹಬ್ಬ ಹಾಗೂ ಹೊಸ ವರ್ಷದ ರಂಗನ್ನು ಹೆಚ್ಚಿಸಲಿವೆ ಎನ್ನುವುದು ಮಾಲೀಕರಾದ ರಾಘವೇಂದ್ರ ಸಂಜೀವ್ ಅಭಿಪ್ರಾಯ. ರಿಯಾಯಿತಿ ದರದಲ್ಲಿ ಸಾಂಟಾ ಕ್ಲಾಸ್‌ ಕೈಯಲ್ಲಿ ಖರೀದಿಸುವ ಅವಕಾಶವೂ ಇಲ್ಲಿದೆ.   ಸ್ಥಳ: ಬೇಕರಿ ವರ್ಲ್ಡ್, ಹಳ್ಳಿಮನೆ ಹತ್ತಿರ, ಮಲ್ಲೇಶ್ವರ. ಮಾಹಿತಿಗೆ: ೯೯೦೦೧ ೭೭೦೦೦.

ಪ್ರತಿಕ್ರಿಯಿಸಿ (+)