ಕೇಜ್ರಿ, ಇತರರು ಶಾಸಕರಾಗಿ ಪ್ರಮಾಣ

7

ಕೇಜ್ರಿ, ಇತರರು ಶಾಸಕರಾಗಿ ಪ್ರಮಾಣ

Published:
Updated:
ಕೇಜ್ರಿ, ಇತರರು ಶಾಸಕರಾಗಿ ಪ್ರಮಾಣ

ನವದೆಹಲಿ (ಪಿಟಿಐ): ದೆಹಲಿಯ ನೂತನ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ದೆಹಲಿ ವಿಧಾನಸಭೆಯ ಸದಸ್ಯರಾಗಿ ಬುಧವಾರ ಪ್ರಮಾಣ ಸ್ವೀಕರಿಸಿದರು.

ಹಂಗಾಮಿ ಸ್ಪೀಕರ್ ಆಗಿ ನೇಮಕಗೊಂಡಿದ್ದ ಕಾಂಗ್ರೆಸ್ ಮುಖಂಡ ಮತೀನ್ ಅಹ್ಮದ್, ಕೇಜ್ರಿವಾಲ್ ಅವರಿಗೆ ಪ್ರಮಾಣ ವಚನ ಬೋಧಿಸಿದರು.

ಕೇಜ್ರಿವಾಲ್ ಬಳಿಕ ಉಳಿದ ಸದಸ್ಯರೂ ವಿಧಾನಸಭೆ ಸದಸ್ಯರಾಗಿ ಪ್ರಮಾಣ ಸ್ವೀಕರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry