ಕೇಳಿದ ಮಾತು

7

ಕೇಳಿದ ಮಾತು

Published:
Updated:

ಪಾಕಿಸ್ತಾನ ವಿರುದ್ಧದ ಅಭ್ಯಾಸ ಪಂದ್ಯದಲ್ಲಿನ ಯಶಸ್ಸು ವಿಶ್ವಕಪ್‌ಗೆ ಮುನ್ನ ಸಿಕ್ಕ ಚೈತನ್ಯ ಹೆಚ್ಚಿಸುವ ಅಮೃತ.

-ಆ್ಯಂಡ್ರ್ಯೂ ಸ್ಟ್ರಾಸ್, ಇಂಗ್ಲೆಂಡ್ ತಂಡದ ನಾಯಕ

ಪರವಾನಿಗೆ ಇಲ್ಲದೆ ವಿಶ್ವಕಪ್ ಕ್ರಿಕೆಟ್ ಪಂದ್ಯಗಳ ನೇರ ಪ್ರಸಾರ ಮಾಡುತ್ತಿರುವ ಕೇಬಲ ಆಪರೇಟರ್‌ಗಳ ವಿರುದ್ಧ ಕಾನೂನು ಕ್ರಮ.

 -ಇಎಸ್‌ಪಿಎನ್

ಕ್ವಾರ್ಟರ್ ಫೈನಲ್ ತಲುಪುವುದು ಮೊದಲ ಗುರಿ; ನಂತರ ಮುಂದಿನ ಯೋಚನೆ.

-ಜಾನ್ ಬೋಥಾ, ದಕ್ಷಿಣ ಆಫ್ರಿಕಾ ತಂಡದ ಆಫ್ ಸ್ಪಿನ್ ಬೌಲರ್

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry