ಕೇಳಿದ ಮಾತು

7

ಕೇಳಿದ ಮಾತು

Published:
Updated:ಉಭಯ ತಂಡಗಳಿಗೂ ಶನಿವಾರದ ಪಂದ್ಯ ಮುಖ್ಯವಾಗಿದೆ. ತವರು ನೆಲದಲ್ಲಿಯೇ ಪಂದ್ಯ ನಡೆಯುವುದರಿಂದ ಶ್ರೀಲಂಕಾ ತಂಡಕ್ಕೆ ಅನುಕೂಲವಾಗಬಹುದು. ಆದರೆ ಉಪಖಂಡದಲ್ಲಿ ವಿಶ್ವಕಪ್ ನಡೆಯುತ್ತಿರುವುದರಿಂದ ಏಷ್ಯಾದ ಎಲ್ಲಾ ತಂಡಗಳ ಬಲವು ಸಮವಾಗಿವೆ. ಹಾಗೆಯೇ ಎಲ್ಲಾ ತಂಡಗಳಿಗೆ ಕ್ರಿಕೆಟ್ ಪ್ರೇಮಿಗಳ ಬೆಂಬಲವಂತೂ ಇದ್ದೇ ಇರುತ್ತದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry