ಕೇಳ್ರಪ್ಪೋ ಕೇಳ್ರೀ
ಅಧಿಕಾರ ಹಿಡಿದವರು
ಮೂರು ಬಿಟ್ಟವರು
ಅವರೇ ಇವರು
ಸಿಪಾಯಿ ಶಿಸ್ತಿನವರು
ನೆರೆಯ ನಂಟಿನವರು
ಬರದ ಬಾಂಧವರು
ಕೊಳ್ಳೆಯ ಹೊಡೆದವರು
ಕೊಳೆಯ ಅಂಟಿಸಿದವರು
ಇವರೇ ಶಿಸ್ತಿನವರು?
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.