ಕೈಗಳ ಕೋಮಲತೆಗಾಗಿ...

7

ಕೈಗಳ ಕೋಮಲತೆಗಾಗಿ...

Published:
Updated:
ಕೈಗಳ ಕೋಮಲತೆಗಾಗಿ...

ಮನೆಕೆಲಸ, ಬಟ್ಟೆ, ಪಾತ್ರೆ ಮತ್ತು ವಾಹನ ಚಲಾಯಿಸುವುದು... ಇದರಿಂದ ಕೈಗಳು ತಮ್ಮ ಮೃದುತ್ವವನ್ನು ಕಳೆದುಕೊಳ್ಳುತ್ತವೆ. ಕೈಗಳ ಕೋಮಲತೆಗೆ ಹೀಗೆ ಮಾಡಿ.* ದಿನವೂ ಮಲಗುವ ಮುನ್ನ ಉಗುರು ಬೆಚ್ಚಗಿನ ಹಾಲಿನಲ್ಲಿ ಮುಂಗೈವರೆಗೂ ಮುಳುಗಿಸಿ ಐದು ನಿಮಿಷದವರೆಗೂ ಹಾಗೇ ಇಡಿ. ಹೀಗೆ ಮಾಡುವುದರಿಂದ ಹಾಲಿನಲ್ಲಿ ಇರುವ ಎಸೆನ್ಷಿಯಲ್ ಏಜೆಂಟ್‌ಗಳು ಚರ್ಮವನ್ನು ಮೃದುವಾಗಿ ಇಡುವುದು ಮಾತ್ರವಲ್ಲ, ಉಗುರುಗಳ ಬೆಳವಣಿಗೆಗೆ ಸಹಾಯಕಾರಿ.* ಕೈಗಳನ್ನು ತಣ್ಣೀರಿನಿಂದ ತೊಳೆದು ಒಣಗಿಸಿಕೊಂಡ ನಂತರ ವ್ಯಾಸಲೀನ್ ಹಚ್ಚಿಅಥವಾ ಅರೋಮಾ ಎಣ್ಣೆಗಳನ್ನು ಕೈಗಳಿಗೆ ಹಚ್ಚಿಕೊಳ್ಳಬಹುದು.* ಹತ್ತಿಯ ಬಟ್ತೆಯಿಂದ ತಯಾರಿಸಲ್ಪಟ್ಟ ಕೈಗವುಸು ಧರಿಸಿ ಮಲಗಿಕೊಳ್ಳಿ.

ಶೀಲಾ ನಟರಾಜ್

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry