ಭಾನುವಾರ, ಜೂನ್ 13, 2021
26 °C

ಕೈಗೆ ಜೈ, ಕಮಲಕ್ಕೆ ಬೈ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

 

ಉಡುಪಿ - ಚಿಕ್ಕಮಗಳೂರಲ್ಲಿ

ನಗುತ್ತಿದ್ದ `ಕಮಲ~ ಕಿತ್ತೆಸೆದ

ಕೈಗೆ ಜೈ-  ಜೈ ಜೈ

ಅಧಿಕಾರದ ಅಮಲಿನಲ್ಲಿ

ನೀವು ಮಾಡಿದ್ದಕ್ಕೆಲ್ಲ ಸೈ ಅನ್ನಲಿಲ್ಲ

ಮತದಾರ ಮಹಾಪ್ರಭು.ದೆಹಲಿ-ಬೆಂಗಳೂರು

ಎಡತಾಕುತ್ತ ಎಲ್ಲ ಮರೆತಿರಿ ನೀವು

ಇನ್ನಾದರೂ ಅರ್ಥವಾದೀತೇ

ನಮ್ಮ ಗೋಳು? ಅಥವಾ

ಅರ್ಥ ಮಾಡಿಸಬೇಕೇ ನಾವು?

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.