ಕೈತುಂಬ ಸಂಬಳದಲ್ಲಿ ಅಡಗಿದೆ ಸಂತಸ !

7

ಕೈತುಂಬ ಸಂಬಳದಲ್ಲಿ ಅಡಗಿದೆ ಸಂತಸ !

Published:
Updated:

ಲಂಡನ್ (ಪಿಟಿಐ): ನಾವು ಪಡೆಯುವ ಸಂಬಳಕ್ಕೂ ಕಚೇರಿಯಲ್ಲಿನ ನಮ್ಮ ಸಂತಸಕ್ಕೂ ಸಂಬಂಧವಿದೆಯಾ?

ಖಂಡಿತಾ ಇದೆ. ಉದ್ಯೋಗಿಯೊಬ್ಬರು ತಮ್ಮ ಸಹೋದ್ಯೋಗಿಗಿಂತ ಹೆಚ್ಚಿನ ವೇತನ ಪಡೆಯುತ್ತಾರೆ ಎಂದಾದರೆ ಅವರು ಕಚೇರಿಯಲ್ಲಿ ಹೆಚ್ಚು ಸಂತಸದಿಂದ ಇರುತ್ತಾರೆ ಎಂದು ಅಧ್ಯಯನ ಹೇಳಿದೆ.ಪ್ರೊಫೆಸರ್ ಎಡ್ವರ್ಡೊ ಪೆರ್ೆ ಅಸೆಂಜೊ ಅವರು ಈ ಅಧ್ಯಯನ ನಡೆಸ್ದ್ದಿದಾರೆ. ಕಚೇರಿ ವಾತಾವರಣದಲ್ಲಿ ವ್ಯಕ್ತಿಯೊಬ್ಬರ ಸಂತಸವು ಅವರು ಪಡೆಯುವ ಸಂಬಳದ ಮೇಲೆ ಮಾತ್ರ ಅಲ್ಲ ಸಹೋದ್ಯೋಗಿಯ ವೇತನದ ಮೇಲೂ ಅವಲಂಬಿತವಾಗುತ್ತದೆ ಎಂದೂ ಅಧ್ಯಯನ ವಿವರಿಸಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry