ಬುಧವಾರ, ಅಕ್ಟೋಬರ್ 16, 2019
27 °C

ಕೈದಿಗಳಿಂದ 700 ಮಂದಿ ಒತ್ತೆ

Published:
Updated:

ಮೆಕ್ಸಿಕೊ ಸಿಟಿ(ಐಎಎನ್‌ಎಸ್/ಆರ್‌ಐಎ ನೊವೊಸ್ತಿ): ವೆನಿಜುವೆಲಾದ `ಲಾಸ್ ಟೆಕ್ಕೆಸ್~ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಸಂಬಂಧಿಕರನ್ನು ಭೇಟಿ ಮಾಡಲು ಬಂದ ಸುಮಾರು 700 ಜನರನ್ನು ಕೈದಿಗಳು ಒತ್ತೆಯಾಳಾಗಿಸಿಕೊಂಡಿದ್ದಾರೆ ಎಂದು ಗ್ಲೊಬೊ ವಿಷನ್ ವಾಹಿನಿ ಭಾನುವಾರ ವರದಿ ಮಾಡಿದೆ.

ತಮ್ಮ ಬೇಡಿಕೆ ಈಡೇರುವವರೆಗೆ ಒತ್ತೆಯಾಳುಗಳು ಜೈಲು ಆವರಣದಿಂದ ಹೊರನಡೆಯುವುದಿಲ್ಲ ಎಂದು ಕೈದಿಗಳು ತಿಳಿಸಿದ್ದಾರೆ.

Post Comments (+)