ಗುರುವಾರ , ಮೇ 6, 2021
23 °C

ಕೊಂಕಣಿ ಕವಯಿತ್ರಿ ಶೀಲಾ ಕಂಭದಕೋಣೆ -ನಿಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ: ಕೊಂಕಣಿ ಕವಯಿತ್ರಿ ಶೀಲಾ ಕಂಭದಕೋಣೆ (79) ಇತ್ತೀಚೆಗೆ ಮುಂಬೈ ಆಸ್ಪತ್ರೆಯಲ್ಲಿ ನಿಧನರಾದರು. ಪತಿ ಕೇಶವರಾವ್, ಮಗ ಅನಿಲ್‌ರಾವ್ ಇದ್ದಾರೆ.ಕುಂದಾಪುರ ಸಮೀಪದ ಕಂಭದಕೋಣೆ ಮೂಲದ ಶೀಲಾ ಅವರಿಗೆ ಮಕ್ಕಳ ಕವಿತೆಯಲ್ಲಿ ವಿಶೇಷ ಆಸಕ್ತಿ ಇತ್ತು. ಮುಂಬೈ ಆಕಾಶವಾಣಿಯಲ್ಲಿ ಅವರ ಕವಿತೆಗಳು ಪ್ರಸಾರವಾಗಿವೆ. ಶೀಲಾ ಎರಡು ಕೊಂಕಣಿ ನಾಟಕಗಳನ್ನೂ ರಚಿಸಿದ್ದಾರೆ. `ಕೀಸೊ ಭರ‌್ನು ಹಾಸೊ~ ಅವರ ಪ್ರಾತಿನಿಧಿಕ ಕವಿತೆಗಳ ಸಂಕಲನ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.