ಕೊಟ್ಟವನೇ ಹಿಂದೆ ಪಡಕೊಂಡ!

ಶುಕ್ರವಾರ, ಜೂಲೈ 19, 2019
26 °C

ಕೊಟ್ಟವನೇ ಹಿಂದೆ ಪಡಕೊಂಡ!

Published:
Updated:

ಮುಖ್ಯಮಂತ್ರಿ

ಪಟ್ಟಕ್ಕೆ ಏರಿದ್ದು

ಅಂದು  ಅದೃಷ್ಟ!

ಅದರೆ

ಪಟ್ಟದಿಂದ ಇಳಿಯುತ್ತಿರುವುದು

ಇಂದು  ದುರದೃಷ್ಟ?

ಯಾರೇನು ಮಾಡಲಾದೀತು?

ಬದುಕೇ ಹೀಗೆ,  ಹಾವು-ಏಣಿ ಯಾಟ!

ಕೊಟ್ಟವನೇ ಹಿಂದೆ ಪಡಕೊಂಡ-

ಗೌಡರ  ತಲೆದಂಡ!

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry