ಶನಿವಾರ, ನವೆಂಬರ್ 16, 2019
21 °C

ಕೊಡಗಿನಲ್ಲಿ `ಜನ್ಮ ನಕ್ಷತ್ರ'

Published:
Updated:

ಟಿ.ಪಿ. ಗಣೇಶ್ ನಾಯ್ಡು ನಿರ್ಮಾಣದ ದಯಾಕರ್‌ರಾವ್  ನಿರ್ದೇಶನದ `ಜನ್ಮ ನಕ್ಷತ್ರ' ಚಿತ್ರಕ್ಕೆ ವಿರಾಜಪೇಟೆಯಲ್ಲಿ ನಾಗಕಿರಣ್, ರೂಪಶ್ರಿ, ದಿಶಾ ಪೂವಯ್ಯ, ಗಣೇಶ್ ನಾಯ್ಡು, ಆಂಜಿನಪ್ಪಾ, ಮೋಹನ್ ಜುನೇಜಾ ಮುಂತಾದವರು ಅಭಿನಯಿಸಿದ ದೃಶ್ಯಗಳ ಚಿತ್ರೀಕರಣವಾದವು.ಈ ಚಿತ್ರದ ಛಾಯಾಗ್ರಹಣ ಸಿ. ನಾರಾಯಣ್, ಸಂಗೀತ ಅನಂತ್ ಆರ್ಯನ್, ಸಹ ನಿರ್ದೇಶನ ಶಿವಯೋಗಿ ಮೈಸೂರ್ ಮಠ್, ಸಾಹಿತ್ಯ ಸಂಭಾಷಣೆ ದೇವಪ್ಪ ಹಾಸನ್, ಕಲೆ ಬಾಬುಖಾನ್, ಸಾಹಸ ಹ್ಯಾರಿಸ್ ಜಾನಿ, ನೃತ್ಯ ಪ್ರಸಾದ್. ಉಳಿದಂತೆ ಜಯಲಕ್ಷ್ಮಿ, ಗಿರೀಶ್, ವಿಕ್ರಂ ಉದಯ್‌ಕುಮಾರ್ ನಟಿಸಿದ್ದಾರೆ.

ಪ್ರತಿಕ್ರಿಯಿಸಿ (+)