ಕೊನೆಗೂ ಪರೀಕ್ಷೆ ಬರೆದ ವಿಠ್ಠಲ

7

ಕೊನೆಗೂ ಪರೀಕ್ಷೆ ಬರೆದ ವಿಠ್ಠಲ

Published:
Updated:
ಕೊನೆಗೂ ಪರೀಕ್ಷೆ ಬರೆದ ವಿಠ್ಠಲ

ಮಂಗಳೂರು: ನಕ್ಸಲರೊಂದಿಗೆ ಸಂಪರ್ಕದ ಆರೋಪದಲ್ಲಿ ಬಂಧಿತನಾಗಿರುವ ಮಂಗಳೂರು ವಿ.ವಿ. ಪತ್ರಿಕೋದ್ಯಮ ವಿದ್ಯಾರ್ಥಿ ವಿಠ್ಠಲ ಮಲೆಕುಡಿಯನಿಗೆ ಪರೀಕ್ಷೆ ಬರೆಯಲು ಕೊನೆಗೂ ವಿಶ್ವವಿದ್ಯಾಲಯ ಅನುಮತಿ ನೀಡಿದೆ.ಸೋಮವಾರ ಪೊಲೀಸ್ ಭದ್ರತೆಯೊಂದಿಗೆ ಕೊಣಾಜೆ ಮಂಗಳ ಗಂಗೋತ್ರಿಯ ಪರೀಕ್ಷಾ ಕೇಂದ್ರಕ್ಕೆ ಬಂದ ವಿಠ್ಠಲ ಡೆವಲಪ್‌ಮೆಂಟ್ ಕಮ್ಯೂನಿಕೇಷನ್ ಪರೀಕ್ಷೆ ಬರೆದನು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry