ಶುಕ್ರವಾರ, ಮೇ 14, 2021
30 °C

ಕೊಪ್ಪಳಕ್ಕೆ ಸಿ.ಎಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರು ಕೊಪ್ಪಳ ಉಪ ಚುನಾವಣಾ ಪ್ರಚಾರದಲ್ಲಿ ಗುರುವಾರದಿಂದ ಎರಡು ದಿನ ಭಾಗವಹಿಸಲಿದ್ದಾರೆ.ಬುಧವಾರ ರಾತ್ರಿಯೇ ರೈಲಿನಲ್ಲಿ ರಾಯಚೂರಿಗೆ ತೆರಳಿದರು. ರಾಯಚೂರು ಜಿಲ್ಲೆಯಲ್ಲಿ ಗುರುವಾರ ಮಧ್ಯಾಹ್ನದವರೆಗೂ ಇದ್ದು, ನಂತರ  ಕೊಪ್ಪಳಕ್ಕೆ ತೆರಳುವರು. ಶುಕ್ರವಾರವೂ ಪ್ರಚಾರದಲ್ಲಿ ಭಾಗವಹಿಸಲಿದ್ದು, ಆ ನಂತರ ಬೆಂಗಳೂರಿಗೆ ವಾಪಸಾಗುವರು.ನೆರವು: ಸಿಕ್ಕಿಂ ಭೂಕಂಪ ಸಂತ್ರಸ್ತರ ನೆರವಿಗೆ ರಾಜ್ಯ ಸರ್ಕಾರದಿಂದ 5 ಕೋಟಿ ರೂಪಾಯಿ ನೆರವನ್ನು ಸದಾನಂದಗೌಡ ಪ್ರಕಟಿಸಿದ್ದಾರೆ.ಸಿಕ್ಕಿಂ ಮುಖ್ಯಮಂತ್ರಿಗೆ ಪತ್ರ ಬರೆದು ಹೆಚ್ಚಿನ ನೆರವು ಬೇಕಿದ್ದಲ್ಲಿ ತಿಳಿಸುವಂತೆಯೂ ಕೋರಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.