ಕೊಲ್ಲಿ ರಾಷ್ಟ್ರಗಳ ಸ್ಥಿತಿ: ಆತಂಕ

7

ಕೊಲ್ಲಿ ರಾಷ್ಟ್ರಗಳ ಸ್ಥಿತಿ: ಆತಂಕ

Published:
Updated:

ರಿಯಾದ್ (ಪಿಟಿಐ): ಕೊಲ್ಲಿ ರಾಷ್ಟ್ರಗಳ ಪ್ರಸಕ್ತ ಸನ್ನಿವೇಶದ ಬಗ್ಗೆ ಭಾರತಕ್ಕೆ ಆತಂಕವಿದ್ದು, ಬಿಕ್ಕಟ್ಟನ್ನು ಮಾತುಕತೆಯಿಂದ ಬಗೆಹರಿಸಿಕೊಳ್ಳುವ ಭರವಸೆ ಇದೆ ಎಂದು ರಕ್ಷಣಾ ಸಚಿವ ಎ. ಕೆ. ಆಂಟನಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry