ಶುಕ್ರವಾರ, ಮೇ 7, 2021
19 °C

ಕೊಳಚೆ ನೀರಿನ ಸಮಸ್ಯೆ ತಪ್ಪಿಸಿ

ಚಿತ್ರ: ವಸಂತ್ ಕುಮಾರ್ ಬಿ.ಎಸ್. Updated:

ಅಕ್ಷರ ಗಾತ್ರ : | |

ಕೊಳಚೆ ನೀರಿನ ಸಮಸ್ಯೆ ತಪ್ಪಿಸಿ

ಹೊಸಕೆರೆಹಳ್ಳಿ ಮೊದಲನೇ ಕ್ರಾಸ್‌ನಲ್ಲಿರುವ ಬಿಎಂಟಿಸಿ ಬಸ್‌ಸ್ಟಾಪ್‌ನ ಮುಂದೆ ಇರುವ ಖಾಲಿ ನಿವೇಶನ ಈಗ ಸೊಳ್ಳೆಗಳನ್ನು ಉತ್ಪತ್ತಿಮಾಡುವ ಕೇಂದ್ರವಾಗಿ ಮಾರ್ಪಾಟಾಗಿದೆ. ಹರಿಯಲು ಜಾಗವಿಲ್ಲದೇ ನಿಂತ ಕೊಳಚೆ ನೀರು ಹಾಗೂ ಎಲ್ಲರೂ ತಂದು ಸುರಿಯುತ್ತಿರುವ ಕಸ ಈ ಸಮಸ್ಯೆ ಉಬ್ಭಣಗೊಳ್ಳಲು ಕಾರಣವಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.