ಸೋಮವಾರ, ಅಕ್ಟೋಬರ್ 14, 2019
29 °C

ಕೊಳಚೆ ನೀರು ಹರಿಯುವಂತೆ ಮಾಡಿ

Published:
Updated:ಕಾಕ್ಸ್‌ಟೌನ್‌ನ ವ್ಹೀಲರ್ ರಸ್ತೆಯ ಕೆಳಗಡೆ ಕೊಳಚೆ ನೀರು ಹರಿಯದೆ ಸಂಪೂರ್ಣ ತಡೆಯುಂಟಾಗಿದ್ದು, ರಸ್ತೆಯ ಇಕ್ಕೆಲಗಳಲ್ಲಿ ದುರ್ವಾಸನೆ ಹರಡಿದೆ. ಕಳೆದ ಎರಡು ತಿಂಗಳಿಂದ ಈ ಅವ್ಯವಸ್ಥೆ ಉಂಟಾಗಿದ್ದು, ಬೆಂಗಳೂರು ಜಲಮಂಡಳಿ ಇತ್ತಕಡೆ ಗಮನ ಹರಿಸಬೇಕಾಗಿದೆ.ಈ ರಸ್ತೆಯ ಸಮೀಪ ಮನೆಗಳು, ಹೋಟೆಲ್‌ಗಳು, ದೇವಸ್ಥಾನಗಳು, ವಿವಾಹ ಸಭಾಂಗಣ ಹಾಗೂ ಆರೋಗ್ಯ ಕೇಂದ್ರಗಳಿದ್ದು, ಸಾರ್ವಜನಿಕರ ಆರೋಗ್ಯದ ಮೇಲೆ ತೀವ್ರ ಪರಿಣಾಮ ಉಂಟಾಗುತ್ತಿದೆ.

ಜನರ ಸಮಸ್ಯೆಗಳಿಗೆ ಸ್ಪಂದಿಸುವ ಉದ್ದೇಶದ `ಕುಂದು-ಕೊರತೆ~ ತನ್ನ ವ್ಯಾಪ್ತಿಯನ್ನು ಹಿಗ್ಗಿಸಿಕೊಳ್ಳಲಿದೆ. ಹಾಗಾಗಿ ಈ ವಿಭಾಗಕ್ಕೆ ಬರೆಯುವವರು ಆದಷ್ಟೂ ಸಂಕ್ಷಿಪ್ತವಾಗಿ ಸಮಸ್ಯೆಗಳ ಕುರಿತು ಬರೆಯಬೇಕು. ಆ ಸಮಸ್ಯೆ ನಿವಾರಿಸಲು ತಾವು ಪಟ್ಟ ಪ್ರಯತ್ನಗಳು, ಅದಕ್ಕೆ ಯಾವ ಅಧಿಕಾರಿ/ ಕಾರ್ಪೊರೇಟರ್ ಸ್ಪಂದಿಸಲಿಲ್ಲ ಎಂಬುದು ಸಕಾರಣವಾಗಿರಲಿ. ಸಮಸ್ಯೆಗೆ ಸ್ಪಷ್ಟವಾಗಿ ಕನ್ನಡಿ ಹಿಡಿಯುವ ಒಂದು ಫೋಟೋ ಇರಲಿ.

 - ಸಂ
Post Comments (+)