ಕೋಚ್ ಜೋಶಿ ಒಪ್ಪಂದ ನವೀಕರಣ

7

ಕೋಚ್ ಜೋಶಿ ಒಪ್ಪಂದ ನವೀಕರಣ

Published:
Updated:

ಬೆಂಗಳೂರು: ಮಾಜಿ ಎಡಗೈ ಸ್ಪಿನ್ನರ್ ಕರ್ನಾಟಕದ ಸುನಿಲ್ ಜೋಶಿ ಅವರು ಹೈದರಾಬಾದ್ ಕ್ರಿಕೆಟ್ ತಂಡದ ಕೋಚ್ ಆಗಿ ಮುಂದುವರಿಯಲಿದ್ದಾರೆ.ಜೋಶಿ ಅವರೊಂದಿಗಿನ ಒಪ್ಪಂದವನ್ನು ಹೈದರಾಬಾದ್ ಕ್ರಿಕೆಟ್ ಸಂಸ್ಥೆ ನವೀಕರಿಸಿದೆ. ಅವರು 2011-12ರ ರಣಜಿ ಋತುವಿನಲ್ಲಿ ಈ ತಂಡದ ಕೋಚ್ ಆಗಿ ನೇಮಕವಾಗಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry