ಕೋಟಿಗೊಬ್ಬ ಶರಣರ ಜಾತ್ರೆಯ ಸಂಭ್ರಮ

7

ಕೋಟಿಗೊಬ್ಬ ಶರಣರ ಜಾತ್ರೆಯ ಸಂಭ್ರಮ

Published:
Updated:

ಗುಲ್ಬರ್ಗದ  ಶ್ರೀ ಶರಣಬಸವೇಶ್ವರರ ಜಾತ್ರೆಯಲ್ಲಿ ನಡೆದಾಡಿದರೆ ಆಟ-ನೋಟಗಳ ಹಬ್ಬ. ಪಕ್ಷಿ ನೋಟದಲಿ ಕಂಡರೆ ಜಾತ್ರೆ ಬೆಳಕಿನ ಹಬ್ಬ... ಜನಜಾತ್ರೆಯ ಸಾಗರದಲ್ಲೂ ಮಂಚೂರಿ ರುಚಿಯೇ ವಿಭಿನ್ನ...  ತಿರುಗುವ ವಿಮಾನದಲ್ಲಿ ಮಕ್ಕಳ ಸಂಭ್ರಮ  (ಎರಡನೇ ಚಿತ್ರ)   ಬಳೆ, ಬೊಟ್ಟು, ಕ್ಲಿಪ್... ಸೌಂದರ್ಯ ವಸ್ತುಗಳ ವ್ಯಾಪಾರವೂ ಜೋರು (ಮೂರನೇ ಚಿತ್ರ)        - ಚಿತ್ರಗಳು: ಶಿವಶರಣಪ್ಪ ಬೆಣ್ಣೂರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry