ಕೋಟಿ ಕುಳಗಳು

7

ಕೋಟಿ ಕುಳಗಳು

Published:
Updated:

ವರ್ಷದಿಂದ ವರ್ಷಕ್ಕೆ

ಜನಸೇವಕರಾಗುತ್ತಿದ್ದಾರೆಕೋಟಿ ಕೋಟಿ ಒಡೆಯರು

ಭೀಕರ ಬರಗಾಲದಲ್ಲೂ ಬೆಳ್ಳಿ,

ಬಂಗಾರ, ಬಂಗಲೆಗಳುಳ್ಳ ಧಣಿಗಳು

ಮತ್ತೆ ಅಣಿಯಾಗುತ್ತಿದ್ದಾರೆದಣಿವರಿಯದೇ ದುಡಿದು ಬಡಿಯಲು

ನಮ್ಮ ನಾಯಕ ಮಣಿಗಳು

ಸಂಪೂರ್ಣ ಸಹಕರಿಸುವರೆ

ಮಾನ್ಯ ಮತದಾರ ಪ್ರಭುಗಳು!

-ವಿಜಯ್ ರಾಂಪುರ ,ಚನ್ನಪಟ್ಟಣ .

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry