ಬುಧವಾರ, ನವೆಂಬರ್ 20, 2019
21 °C

ಕೋಟಿ ! ಕೋಟಿ !!

Published:
Updated:

ಪುಟಗೋಸಿ ಅಭ್ಯರ್ಥಿ

ಮುನ್ನೂರು ನಾನೂರು

ಕೋಟಿ ಇದೆಯೆಂದು

ಡಿಕ್ಲೇರ್ ಮಾಡಿಕೊಂಡ !

ಜುಜುಬಿ ನವಕೋಟಿ

ನಾರಾಯಣ ನಾಚಿ

ಮುಖ ಮರೆಸಿಕೊಂಡ !!

 

ಪ್ರತಿಕ್ರಿಯಿಸಿ (+)