ಕೋಟಿ ವೀರರು!

7

ಕೋಟಿ ವೀರರು!

Published:
Updated:
ಕೋಟಿ ವೀರರು!

ಐಪಿಎಲ್ ಮ್ಯಾಚುಗಳಲ್ಲಷ್ಟೇ

ಇವರು ಹೀರೊಗಳು

ಫೋರು, ಸಿಕ್ಸರು ಹೊಡೆಯುತ್ತ

ಕೊಡುವರು ಫೋಸು!

ವಿದೇಶಿ ಪಿಚ್‌ನಲ್ಲಿ

ಬರೀ `ಜೀರೊ~ಗಳು

ಸರಣಿ ಸೋತು

ನೆಲ ಕಚ್ಚಿದರೂ

ಇವರು ಮಾತ್ರ

ಕೋಟಿ ಹಣ ಬಾಚುವ ಧೀರರು!

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry