ಕೋಟ್ಯಾಧಿಪತಿಯಲ್ಲಿ ಕ್ರೇಜಿಸ್ಟಾರ್ ರವಿ

7

ಕೋಟ್ಯಾಧಿಪತಿಯಲ್ಲಿ ಕ್ರೇಜಿಸ್ಟಾರ್ ರವಿ

Published:
Updated:
ಕೋಟ್ಯಾಧಿಪತಿಯಲ್ಲಿ ಕ್ರೇಜಿಸ್ಟಾರ್ ರವಿ

ಸುವರ್ಣ ವಾಹಿನಿ ಯಲ್ಲಿ ಪ್ರಸಾರವಾಗುವ ಕನ್ನಡದ `ಕೋಟ್ಯಾಧಿಪತಿ~ 50ನೇ ಸಂಚಿಕೆ ಪ್ರಯುಕ್ತ ಮಂಗಳವಾರ (ಜೂ.5) ಸಂಚಿಕೆಯಲ್ಲಿ ಕ್ರೇಜಿ ಸ್ಟಾರ್ ರವಿಚಂದ್ರನ್ ವಿಶೇಷ ಅತಿಥಿಯಾಗಿ ಭಾಗವಹಿಸಲಿದ್ದಾರೆ.ಈ ಸಂಚಿಕೆಯಿಂದ ಬರುವ ಹಣವನ್ನು ಸ್ವಯಂಸೇವಾ ಸಂಸ್ಥೆಗಳಿಗೆ ದೇಣಿಗೆ ನೀಡಲಿದ್ದಾರೆ. ಜೊತೆಗೆ ತಮ್ಮ ಸಿನಿಮಾ ಜೀವನ ಪಯಣದ ಅಪರೂಪದ ಕ್ಷಣಗಳನ್ನು ಬಿಚ್ಚಿಡಲಿದ್ದಾರೆ.

ರಾತ್ರಿ 8ರಿಂದ 9.30ರವರೆಗೆ ಪ್ರಸಾರವಾಗುವ ಈ ಕಾರ್ಯಕ್ರಮವನ್ನು ನಟ ಪುನೀತ್ ರಾಜ್‌ಕುಮಾರ್ ನಡೆಸಿಕೊಡುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry