ಕೋತಿ ಮುಖದ ಕುರಿಮರಿ ಜನನ

7

ಕೋತಿ ಮುಖದ ಕುರಿಮರಿ ಜನನ

Published:
Updated:

ನಾಯಕನಹಟ್ಟಿ: ಸಮೀಪದ ಕಾವಲು ಬಸವೇಶ್ವರ ನಗರದ ಕಾಮಯ್ಯ ಅವರ ಕುರಿಯೊಂದು ಗುರುವಾರ ಕೋತಿ ಮುಖದ ಕುರಿ ಮರಿಗೆ ಜನ್ಮ ನೀಡಿದೆ. ಬೆಳಿಗ್ಗಿನಿಂದ ಕುರಿಯು ಪ್ರಸವ ವೇದನೆ ಅನುಭವಿಸಿ ಮರಿಗೆ ಜನ್ಮನೀಡಿದ್ದು, ಕುರಿ ಮತ್ತು ಮರಿ ಸಾವನ್ನಪ್ಪಿವೆ. ವಿಚಿತ್ರ ಕುರಿಯನ್ನು ನೋಡಲು ಜನಜಂಗುಳಿಯೇ ಸೇರಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry