ಕೋಮುಗಲಭೆ ತಡೆ ಮಸೂದೆ: ಒಮ್ಮತಕ್ಕೆ ಯತ್ನ

7

ಕೋಮುಗಲಭೆ ತಡೆ ಮಸೂದೆ: ಒಮ್ಮತಕ್ಕೆ ಯತ್ನ

Published:
Updated:

ಮುಜಫ್ಪರ್‌ನಗರ(ಪಿಟಿಐ): ಕೆಲ ದಿನಗಳ ಹಿಂದೆ ಇಲ್ಲಿ ನಡೆದ ಕೋಮು ಗಲಭೆಗಳ ಹಿನ್ನೆಲೆಯಲ್ಲಿ ಕೋಮು ಗಲಭೆ ತಡೆ ಮಸೂದೆ ಲೋಕಸಭೆ ಯಲ್ಲಿ ಅಂಗೀಕಾರ ವಾಗಲು ಎಲ್ಲ ರಾಜಕೀಯ ಪಕ್ಷಗಳ ಒಮ್ಮತಾ ಭಿಪ್ರಾಯ ಪಡೆಯಲು ಯತ್ನಿಸಲಾ ಗುವುದು ಎಂದು ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವ ಕೆ.ರೆಹಮಾನ್‌ ಹೇಳಿದ್ದಾರೆ.‘ಮಸೂದೆ ಬಗ್ಗೆ ಎಲ್ಲ ರಾಜಕೀಯ ಪಕ್ಷಗಳಲ್ಲೂ ಒಮ್ಮತಾಭಿಪ್ರಾಯ ಮೂಡಿಸಲು ಸರ್ಕಾರ ಪ್ರಯತ್ನಿಸ ಲಿದೆ. ಆ ನಂತರವೇ ಲೋಕಸಭೆಯಲ್ಲಿ ಮಸೂದೆ ಅಂಗೀಕಾರವಾಗಲು  ಬಯಸಿದೆ’ ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry