ಕೋಮುಗಲಭೆ ಮನೆ ತೊರೆದವರ ಸಂಖ್ಯೆ 43,000

7

ಕೋಮುಗಲಭೆ ಮನೆ ತೊರೆದವರ ಸಂಖ್ಯೆ 43,000

Published:
Updated:

ಮುಜಾಫರ್‌ನಗರ(ಐಎ­ಎನ್‌ಎಸ್‌): ಕೋಮುಗಲಭೆ ಪೀಡಿತ ಮುಜಾಫರ್‌ನಗರ ಮತ್ತು ಸುತ್ತಮುತ್ತಲ ಪ್ರದೇಶ­ದಿಂದ ಒಟ್ಟು 43,000 ಜನರು ಮನೆ ತೊರೆದಿದ್ದು 38 ಸಂತ್ರಸ್ತ ಕೇಂದ್ರಗಳಲ್ಲಿ ಅವರು ಆಶ್ರಯ ಪಡೆದಿದ್ದಾರೆ ಎಂದು ಉತ್ತರ ಪ್ರದೇಶದ ಅಧಿಕಾರಿಗಳು ತಿಳಿಸಿ­ದ್ದಾರೆ.ಈ ಮಧ್ಯೆ ಶುಕ್ರವಾರ ಬೆಳಿಗ್ಗೆ 7ರಿಂದ ಸಂಜೆ 7ರ ವರೆಗೆ ಕರ್ಫ್ಯೂ ಸಡಿಸಲಿಸಿದ್ದರು.‘ಈ ವಾರಾಂತ್ಯದ ವರೆಗೆ ರಾತ್ರಿ ವೇಳೆ ಕರ್ಫ್ಯೂ ಮುಂದುವರಿ­ಯಲಿದೆ. ಪರಿಸ್ಥಿತಿ ಸಹಜ ಸ್ಥಿತಿಗೆ ಬಂದ ನಂತರ ಕರ್ಫ್ಯೂ ಹಿಂದಕ್ಕೆ ಪಡೆಯಲಾ-­ಗುವುದು’ ಎಂದು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry