ಕೋಲ್ಕತ್ತ ರೇಸ್: ಮೂನ್ ಸ್ಟಾರ್ ಗೆಲ್ಲುವ ನಿರೀಕ್ಷೆ

7

ಕೋಲ್ಕತ್ತ ರೇಸ್: ಮೂನ್ ಸ್ಟಾರ್ ಗೆಲ್ಲುವ ನಿರೀಕ್ಷೆ

Published:
Updated:

ಕೋಲ್ಕತ್ತ: `ಬಿ.ಎಸ್.ಎಫ್. ಟ್ರೋಫಿ~ ಮಂಗಳವಾರದ ಕೋಲ್ಕತ್ತ ರೇಸ್‌ಗಳ ಪ್ರಮುಖ ಆಕರ್ಷಣೆಯಾಗಿದ್ದು, `ಮೂನ್ ಸ್ಟಾರ್~ ಈ ರೇಸ್‌ನಲ್ಲಿ ಗೆಲ್ಲಬಹುದೆಂದು ನಮ್ಮ ನಿರೀಕ್ಷೆ.  ಮದ್ಯಾಹ್ನ 2-00ರಿಂದ ಪ್ರಾರಂಭವಾಗಲಿರುವ ದಿನದ ಏಳು ರೇಸ್‌ಗಳಿಗೆ ನಮ್ಮ ಆಯ್ಕೆ ಈ ಕೆಳಕಂಡಂತಿವೆ:

1. ಪೋರ್ಟೊಫಿನೊ ಹ್ಯಾಂಡಿಕ್ಯಾಪ್; 1600 ಮೀ.

ಆಸ್ಕರ್ 1, ಓಶನ್ ಎಲಿಮೆಂಟ್ 2, ಎರಾಸ್ 3

2. ಬಿ.ಎಸ್.ಎಫ್. ಟ್ರೋಫಿ; 1600 ಮೀ.

ಮೂನ್ ಸ್ಟಾರ್ 1, ವಾಟ್ ಎ ಫೀಲಿಂಗ್ 2, ಸೆಕ್ಸಿ ಐಸ್ 3

3. ರೈಸಿಂಗ್ ಬೆಲ್ ಹ್ಯಾಂಡಿಕ್ಯಾಪ್; 1600 ಮೀ.

ನೋಬಲ್ ಡಿಫೆಂಡರ್ 1, ಸ್ಪೀಡ್ ಏಂಜಲ್ 2, ದಿ ಗೋರ್ಡಿಯನ್ ನಾಟ್ 3

4. ರಾಬರ್ಟ್ ಬ್ರೂಸ್ ಪ್ಲೇಟ್; 1200 ಮೀ.

ಹಂಡ್ರೆಡ್ ಪೈಪರ್ಸ್‌ 1, ಟಾರ್ಚ್ ಆಫ್ ಲೈಫ್ 2, ರೈಸ್ ಯುವರ್ ಹ್ಯಾಂಡ್ಸ್ 3

5. ಗೋಲ್ಡನ್ ಕ್ಯಾನ್ ಹ್ಯಾಂಡಿಕ್ಯಾಪ್; 1200 ಮೀ.

ಡಿವೈನ್ ಸಿಂಫೋನಿ 1, ಟಫ್ ವನ್ 2, ಇಂಪೀರಿಯಲ್ ಸ್ಟಾರ್ 3

6. ಸೆನರ್ ಪೀಲೆ ಹ್ಯಾಂಡಿಕ್ಯಾಪ್; 1600 ಮೀ.

ಕೋಲ್ ಕ್ಯಾಟ್  1, ಏರ್‌ಲೀಸ್ 2, ಅರಾಬಿಕಾ 3

7. ಗ್ಲಾಸ್‌ಗೊ ಕೋರ್ಸರ್ ಹ್ಯಾಂಡಿಕ್ಯಾಪ್; 1100 ಮೀ.

ಬ್ಲೇಜಿಂಗ್ ಸ್ಪೆಕ್ಟಾಕಲ್ 1, ಮರಿಯಾ ತೆರೆಸಾ 2, ಬೇಬೆರಿ 3

ಉತ್ತಮ ಬೆಟ್: ಕೋಲ್ ಕ್ಯಾಟ್

ಬೆಂಗಳೂರು ಮತ್ತು ಮೈಸೂರಿನಲ್ಲಿ ಜಾಕ್‌ಪಾಟ್‌ಗೆ 3, 4, 5, 6 ಮತ್ತು 7; ಮಿನಿ ಜಾಕ್‌ಪಾಟ್‌ಗೆ 4, 5, 6 ಮತ್ತು 7; ಮೊದಲನೇ ಟ್ರಿಬಲ್‌ಗೆ 2, 3 ಮತ್ತು 4; ಎರಡನೇ ಟ್ರಿಬಲ್‌ಗೆ 5, 6 ಮತ್ತು 7;  ಎಕ್ಸಾಕ್ಟ ಪೂಲ್ಸ್ 5 ಮತ್ತು 7.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry