ಸೋಮವಾರ, ಜುಲೈ 26, 2021
21 °C

ಕ್ಯಾಂಪಸ್...ಕಲರ್...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕ್ಯಾಂಪಸ್...ಕಲರ್...

ಮೈಸೂರು ಜಿಲ್ಲೆ ಕೆ.ಆರ್.ನಗರದ ವಿವಿಧ ಶಾಲೆಗಳ ಹತ್ತನೇ ತರಗತಿ ವಿದ್ಯಾರ್ಥಿಗಳು 2010ರ ಡಿಸೆಂಬರ್‌ನಲ್ಲಿ ಉತ್ತರ ಭಾರತ ಪ್ರವಾಸ ಕೆಗೊಂಡ ಸಂದರ್ಭದಲ್ಲಿ ವಿಶ್ವ ವಿಖ್ಯಾತ ಆಗ್ರಾದ ತಾಜ್‌ಮಹಲ್ ಎದುರು ನಿಂತು ಪ್ರವಾಸದ ನೆನಪಿಗಾಗಿ ತೆಗೆಸಿಕೊಂಡ ಚಿತ್ರ.ವಿದ್ಯಾರ್ಥಿಗಳ ಜೊತೆಯಲ್ಲಿ ಅವರ ಇಬ್ಬರು ಅಧ್ಯಾಪಕರೂ ಇದ್ದಾರೆ. ಈ ಫೋಟೋ ಕಳುಹಿಸಿದವರು ಉಝ್ಾಮಾ (ಕುಳಿತಿರುವವರಲ್ಲಿ ಮಧ್ಯದವರು) ಎಂಬ ವಿದ್ಯಾರ್ಥಿ.

ಅಂದ ಹಾಗೆ ಈ ವಿದ್ಯಾರ್ಥಿಗಳು 12 ದಿನಗಳ ಕಾಲ ಉತ್ತರ ಭಾರತವನ್ನು ಸುತ್ತಿದ್ದಾರೆ. ಅವರ ತಾಲ್ಲೂಕಿನಿಂದ ಇಷ್ಟು ದೂರದ ಪ್ರವಾಸ  ಕೈಗೊಂಡಿದ್ದು ಇದೇ ಮೊದಲು ಎಂದು ಅವರು ಹೇಳಿದ್ದಾರೆ. 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.