ಭಾನುವಾರ, ಡಿಸೆಂಬರ್ 8, 2019
25 °C

ಕ್ಯಾಂಪಸ್ ಕಲರ್...

Published:
Updated:
ಕ್ಯಾಂಪಸ್ ಕಲರ್...

ಜಮಖಂಡಿಯ  ಭಾವುರಾವ್ ಆಫ್ಟೆ ಶಿಕ್ಷಕರ ತರಬೇತಿ ಸಂಸ್ಥೆಯ ಪ್ರಶಿಕ್ಷಣಾರ್ಥಿಗಳು ಪ್ರವಾಸ ಹೋಗಿದ್ದ ಸಂದರ್ಭದಲ್ಲಿ ಮಹಾಬಲಿಪುರದಲ್ಲಿ ತೆಗೆಸಿಕೊಂಡ ಈ ಚಿತ್ರವನ್ನು ಕಳುಹಿಸಿದವರು ಸವಿತಾ ನಾಟಕಕಾರ (ಎಡದಿಂದ ನಾಲ್ಕನೆಯವರು) ಮತ್ತು ತೇಜಾ ನಾಯ್ಕರ (ಬಲದಿಂದ ನಾಲ್ಕನೆಯವರು).ಫೋಟೋವನ್ನು ಸ್ವಲ್ಪ ಗಮನಿಸಿ. ಪೋಸ್ ನೀಡುವುದರಲ್ಲಿ ಎಲ್ಲರೂ ಭಿನ್ನತೆ ಮೆರೆದಿದ್ದಾರೆ. ಇಬ್ಬರು ನೀರಿನ ಬಾಟಲಿಯನ್ನು ಹಿಡಿದುಕೊಂಡಿದ್ದಾರೆ. ಪ್ರಾಯಶಃ ತರಾತುರಿಯಲ್ಲಿ ಬಂದು ಕ್ಯಾಮೆರಾ ಎದುರು ನಿಂತಿರಬೇಕು. ಮತ್ತೊಬ್ಬರು ಬಾಯಿ ಮುಚ್ಚಿಕೊಂಡಿದ್ದಾರೆ. ಕಾರಣವಂತೂ ನಮಗೆ ಗೊತ್ತಿಲ್ಲ. ನಾಚಿಕೆಯೇ ಇರಬಹುದೇ? ನೀವೆ ಕೇಳಿ ನೋಡಿ

ಪ್ರತಿಕ್ರಿಯಿಸಿ (+)