ಕ್ಯಾನ್ಸರ್‌ ತಪಾಸಣೆ ಶಿಬಿರ

7

ಕ್ಯಾನ್ಸರ್‌ ತಪಾಸಣೆ ಶಿಬಿರ

Published:
Updated:

 ಬೆಂಗಳೂರು: ಕರ್ನಾಟಕ ಕ್ಯಾನ್ಸರ್‌ ಸೊಸೈಟಿ, ಜ. 11ರಂದು  ಉಚಿತ ಮಧು­ಮೇಹ, ದಂತ ಪರೀಕ್ಷೆ, ಬಾಯಿ ಹಾಗೂ ಸ್ತನ ಕ್ಯಾನ್ಸರ್‌ ತಪಾಸಣೆ ಶಿಬಿರ ಆಯೋಜಿಸಿದೆ.ಸ್ಥಳ: ಕರ್ನಾಟಕ ಕ್ಯಾನ್ಸರ್‌ ಸೊಸೈಟಿ, ನಂ. 1308, 11ನೇ ‘ಬಿ’ ಅಡ್ಡರಸ್ತೆ, ವೈಯಾಲಿಕಾವಲ್‌. ಸಂಪರ್ಕಕ್ಕೆ: 2334 5534.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry