ಕ್ಯಾನ್ಸರ್ ಚಿಕಿತ್ಸೆಗೆ ನೆರವಾಗಿ

ಮಂಗಳವಾರ, ಜೂಲೈ 23, 2019
20 °C

ಕ್ಯಾನ್ಸರ್ ಚಿಕಿತ್ಸೆಗೆ ನೆರವಾಗಿ

Published:
Updated:

ನನ್ನ ವಿಧವಾ ತಾಯಿ ಮಹಾಲಕ್ಷ್ಮಿ (48), ಕೂಲಿ ಮಾಡಿ ಸಂಸಾರ ಸಾಗಿಸುತ್ತಿದ್ದಳು. ಈಗ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದಾಳೆ. ರಂಗದೊರೆ ಸ್ಮಾರಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. `ವುಮೆನ್ಸ್ ವಾಯ್ಸ~ ಸಂಘಟನೆಯ ನೆರವು ಸಿಕ್ಕಿತು. ಆದರೆ ಇನ್ನೂ ಮೂರು ಬಾರಿ ಕಿಮೊಥೆರಪಿ ಮಾಡಿಸಬೇಕಿದೆ.

 

ಇದಕ್ಕಾಗಿ ಇನ್ನೂ ಒಂದು ಲಕ್ಷ ರೂಪಾಯಿ ಖರ್ಚು ತಗಲುವುದಾಗಿ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.ಆದ್ದರಿಂದ ದಾನಿಗಳು ನೆರವು ನೀಡಬೇಕಾಗಿ ವಿನಂತಿ. ಚೆಕ್ ಅಥವಾ ನಗದನ್ನು ಮಹಾಲಕ್ಷ್ಮಿ ಎಸ್‌ಬಿ ಖಾತೆ ನಂ. 11681019223, ಕೆನರಾ ಬ್ಯಾಂಕ್, ಇನ್‌ಫ್ಯಾಂಟರಿ ರಸ್ತೆ, ಬೆಂಗಳೂರು- 560 001 ಇಲ್ಲಿಗೆ ಜಮಾ ಮಾಡಬಹುದು. ಸಂಪರ್ಕಕ್ಕೆ ವುಮೆನ್ಸ್ ವಾಯ್ಸ ಫೋ: 080 22238739.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry