ಕ್ಯಾನ್ಸರ್ ಚಿಕಿತ್ಸೆ; ನೆರವಿಗೆ ಮನವಿ

7

ಕ್ಯಾನ್ಸರ್ ಚಿಕಿತ್ಸೆ; ನೆರವಿಗೆ ಮನವಿ

Published:
Updated:

ನನ್ನ ಮಗಳು ಪೂಜಾ ಕೆ. ಸುತ್ರಾವೆ ರಕ್ತ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾಳೆ. ಅವಳನ್ನು ಉಪಚರಿಸುತ್ತಿರುವ ಕಿದ್ವಾಯಿ ಆಸ್ಪತ್ರೆ ತಜ್ಞರು ಚಿಕಿತ್ಸೆಗೆ ರೂ 6 ಲಕ್ಷ ಅಗತ್ಯವೆಂದು ಹೇಳಿದ್ದಾರೆ.ಬಡವನಾದ ನನಗೆ ಇಷ್ಟು ಹಣವನ್ನು ಪೂರೈಸಲು ಸಾಧ್ಯವಿಲ್ಲ. ಉದಾರಿಗಳು ಚಿತ್ರದುರ್ಗ ಕೆನರಾ ಬ್ಯಾಂಕಿನ ನನ್ನ ಉಳಿತಾಯ ಖಾತೆ ನಂ.0479101057696 ಇಲ್ಲಿಗೆ ಹಣ ಸಹಾಯ ಮಾಡುವಂತೆ ಕೋರುತ್ತೇನೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry