ಕ್ಯಾರಿಓವರ್ ಆದೇಶ ಸಾರ್ವತ್ರಿಕ ಅನ್ವಯ ಇಲ್ಲ: ಕೋರ್ಟ್

ಶುಕ್ರವಾರ, ಮೇ 24, 2019
29 °C

ಕ್ಯಾರಿಓವರ್ ಆದೇಶ ಸಾರ್ವತ್ರಿಕ ಅನ್ವಯ ಇಲ್ಲ: ಕೋರ್ಟ್

Published:
Updated:

ಬೆಂಗಳೂರು: ಸರ್ಕಾರ ಹೊಸದಾಗಿ ಜಾರಿಗೊಳಿಸಿರುವ `ಕ್ಯಾರಿ ಓವರ್~ ಪದ್ಧತಿಯಿಂದ ಪೇಚಿಗೆ ಸಿಲುಕಿದ್ದ ಕೆಲವು ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಪ್ರವೇಶ ನೀಡುವಂತೆ ಹೈಕೋರ್ಟ್ ಕಳೆದ ವಾರ ಆದೇಶಿಸಿದೆ.ಈ ಆದೇಶದಿಂದ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದವರಿಗೆ ಜಯ ದೊರೆತಿದೆ ಎಂಬ ಬಗ್ಗೆ  ಇದೇ 20ರಂದು ಪ್ರಕಟಗೊಂಡ ಸುದ್ದಿಯಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ. ಇದರ ಹೊರತಾಗಿಯೂ ಆದೇಶದ ಬಗ್ಗೆ ಪತ್ರಿಕೆಗೆ ಹಲವಾರು ಕರೆಗಳು ಬರುತ್ತಿವೆ. ಆದೇಶವು ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ ವಿದ್ಯಾರ್ಥಿಗಳಿಗೆ ಮಾತ್ರ ಅನ್ವಯ ಆಗಲಿದೆ.ಈ ಆದೇಶವನ್ನು ಮಾದರಿಯಾಗಿ ಟ್ಟುಕೊಂಡು ಉಳಿದ ವಿದ್ಯಾರ್ಥಿಗಳು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಬಹುದಾ ಗಿದೆ. ಅರ್ಜಿಯ ಸಂಖ್ಯೆ ಡಬ್ಲ್ಯುಪಿ 27738-27742/2012

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry