ಕ್ಯಾರಿ ಓವರ್ ಊರ್ಜಿತ

7

ಕ್ಯಾರಿ ಓವರ್ ಊರ್ಜಿತ

Published:
Updated:

ಬೆಂಗಳೂರು: ಐದು ವರ್ಷಗಳ ಕಾನೂನು ಪದವಿಗೆ ಸಂಬಂಧಿಸಿದಂತೆ ಬೆಂಗಳೂರು ವಿಶ್ವವಿದ್ಯಾಲಯದಲ್ಲಿನ `ಕ್ಯಾರಿ ಓವರ್~ ಪದ್ಧತಿಯಲ್ಲಿನ ನಿಯಮಾವಳಿಗಳನ್ನು ಹೈಕೋರ್ಟ್ ಎತ್ತಿ ಹಿಡಿದಿದೆ.

"

ಮೂರು ವರ್ಷಗಳ ಪದವಿಯಲ್ಲಿ ಇಲ್ಲದೇ ಇರುವ ಕಠಿಣ ನಿಯಮಾವಳಿಗಳು ಐದು ವರ್ಷ ಪದವಿಯಲ್ಲಿ ಇರುವುದು ಸರಿಯಲ್ಲ ಎಂದು ದೂರಿ ತಮಿಳುನಾಡಿನ ಎಸ್. ಸೌಪ್ರಮಿನ್ ಎನ್ನುವವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಮೋಹನ ಶಾಂತನಗೌಡರ್ ವಜಾ ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry