ಮಂಗಳವಾರ, ಜೂನ್ 22, 2021
29 °C

ಕ್ಯಾಲಿಫೋರ್ನಿಯಾದಲ್ಲಿ ಭೂಕಂಪನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಾಸ್‌ ಏಂಜಲೀಸ್‌ (ಎಎಫ್‌ಪಿ): ಅಮೆರಿಕದ ಕ್ಯಾಲಿಫೋರ್ನಿಯಾದ ಉತ್ತರ ಕರಾವಳಿಯಲ್ಲಿ ಭಾನುವಾರ ಪ್ರಬಲ ಭೂಕಂಪನ ಸಂಭವಿಸಿದೆ. ತಕ್ಷಣಕ್ಕೆ ಯಾವುದೇ ಸಾವು– ನೋವು, ಹಾನಿಯ ಬಗ್ಗೆ ವರದಿಯಾಗಿಲ್ಲ ಮತ್ತು ಸುನಾಮಿ ಎದುರಾಗುವ ಆತಂಕ ಇಲ್ಲ ಎಂದಿರುವ ಭೂ ಸರ್ವೇಕ್ಷಣಾಲಯ,  ಭೂಕಂಪನದ ತೀವ್ರತೆ ರಿಕ್ಟರ್‌ ಮಾಪಕದಲ್ಲಿ 6.9ರಷ್ಟು ದಾಖಲಾಗಿದೆ ಎಂದು ತಿಳಿಸಿದೆ.ಜಿಎಂಟಿ ಕಾಲಮಾನ ಪ್ರಕಾರ ಭಾನುವಾರ ಮುಂಜಾನೆ 5.18ಕ್ಕೆ ಭೂಕಂಪನ ಸಂಭವಿಸಿದೆ. ಇದರ ಕೇಂದ್ರ ಬಿಂದು ಕ್ಯಾಲಿಫೋರ್ನಿಯಾ­ದಿಂದ ವಾಯವ್ಯಕ್ಕೆ 77 ಕಿ.ಮೀ. ದೂರ­ದಲ್ಲಿರುವ ಫೆರ್ನಾಂಡಲ್‌ ಪಟ್ಟಣದಲ್ಲಿ ಪತ್ತೆಯಾಗಿದ್ದು, ಇದರ ಆಳ ಏಳು ಕಿ.ಮೀ.ನಷ್ಟಿದೆ ಎಂದು ಅಮೆರಿಕ ಭೂ ಸರ್ವೇಕ್ಷಣಾಲಯ ಹೇಳಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.