ಕ್ಯಾಲೆಂಡರ್, ದಿನಚರಿ ಬಿಡುಗಡೆ

7

ಕ್ಯಾಲೆಂಡರ್, ದಿನಚರಿ ಬಿಡುಗಡೆ

Published:
Updated:

ಬೆಂಗಳೂರು: ಕರ್ನಾಟಕ ಸರ್ಕಾರ ಮುದ್ರಣ, ಲೇಖನ ಸಾಮಗ್ರಿ ಮತ್ತು ಪ್ರಕಟಣೆಗಳ ನಿರ್ದೇಶಕರ ಕಾರ್ಯಾಲಯ 2012ನೇ ಸಾಲಿನ ಕ್ಯಾಲೆಂಡರ್ ಹಾಗೂ ದಿನಚರಿಗಳನ್ನು (ಡಿ. 23ರಿಂದ) ಬಿಡುಗಡೆ   ಮಾಡಿದೆ.ಬೆಂಗಳೂರು, ಮೈಸೂರು, ಧಾರವಾಡ, ಗುಲ್ಬರ್ಗ ಹಾಗೂ ಮಡಿಕೇರಿ ಮುದ್ರಣಾಲಯಗಳ ಪುಸ್ತಕ ಮಳಿಗೆಗಳಲ್ಲಿ ದಿನಚರಿ ಹಾಗೂ ಕ್ಯಾಲೆಂಡರ್ ಮಾರಾಟಕ್ಕೆ ಲಭ್ಯವಿರುತ್ತದೆ.ಕ್ಯಾಲೆಂಡರ್ ಒಂದರ ಬೆಲೆ ರೂ 21 ಹಾಗೂ ದಿನಚರಿ 35 ರೂಪಾಯಿಗಳ ದರದಲ್ಲಿ ದೊರೆಯಲಿದೆ.

ಸಾರ್ವಜನಿಕರು ಇದರ ಉಪಯೋಗ ಪಡೆದುಕೊಳ್ಳುವಂತೆ ಪ್ರಕಟಣೆ ತಿಳಿಸಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry