ಸೋಮವಾರ, ನವೆಂಬರ್ 18, 2019
20 °C

ಕ್ಯಾಸಿನೊ: ಸಿಐಎ ಕಣ್ಣು?

Published:
Updated:

ಪಣಜಿ (ಐಎಎನ್‌ಎಸ್):  `ಕ್ಯಾಸಿನೊ ಗಳು ಭಯೋತ್ಪಾದಕ ಚಟುವಟಿಕೆಗಳ ಜೊತೆ ಇಟ್ಟುಕೊಂಡಿವೆ ಎನ್ನಲಾದ ನಂಟಿನ ಬಗ್ಗೆ ತನಿಖೆ ನಡೆಸಲು ಸಿಐಎ (ಅಮೆರಿಕದ ಕೇಂದ್ರೀಯ ಬೇಹುಗಾರಿಕೆ ಸಂಸ್ಥೆ) ಅಧಿಕಾರಿಗಳು ರಾಜ್ಯಕ್ಕೆ ಆಗಮಿಸಿದ್ದಾರಾ' ಎಂದು ಮಂಗಳವಾರ ಶಾಸಕರೊಬ್ಬರು  ಕೇಳಿದ ಪ್ರಶ್ನೆಗೆ ಗೋವಾ ಮುಖ್ಯಮಂತ್ರಿ ಮನೋಹರ್ ಪಾರಿಕ್ಕರ್ ಹಾರಿಕೆ ಉತ್ತರ ನೀಡಿದ್ದಾರೆ.

ಪ್ರತಿಕ್ರಿಯಿಸಿ (+)