ಕ್ರಿಕೆಟ್:ಯುನಿನಾರ್‌ವಿಶೇಷ ಸೌಲಭ್ಯ

7

ಕ್ರಿಕೆಟ್:ಯುನಿನಾರ್‌ವಿಶೇಷ ಸೌಲಭ್ಯ

Published:
Updated:

ಬೆಂಗಳೂರು: ಕ್ರಿಕೆಟ್ ಅಭಿಮಾನಿಗಳಿಗಾಗಿ   ಮೊಬೈಲ್ ಸೇವಾ ಸಂಸ್ಥೆ ಯುನಿನಾರ್ ‘ಕ್ರಿಕೆಟ್ ಅನ್‌ಲಿಮಿಟೆಡ್’ ಹೆಸರಿನ ವಿನೂತನ ಸೇವೆ ಆರಂಭಿಸಿದೆ. ಕ್ರಿಕೆಟ್ ಆಟದ ಒಂದು ಕ್ಷಣವನ್ನೂ ತಪ್ಪಿಸಿಕೊಳ್ಳಲು ಮಾಡಿಕೊಳ್ಳಲು ಇಷ್ಟಪಡದ   ಅಭಿಮಾನಿಗಳಿಗೆಂದೇ ಈ ಸೌಲಭ್ಯವನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ.‘ಕ್ರಿಕೆಟ್ ಅನ್‌ಲಿಮಿಟೆಡ್’ ಸೇವೆಗೆ ಚಂದಾದಾರರಾಗಲು, ಯುನಿನಾರ್ ಗ್ರಾಹಕರು, ದರರಹಿತ ಸಂಖ್ಯೆ 52255 ಕ್ಕೆ ಕರೆ ಮಾಡಿ ಸೇವೆಗಾಗಿ ವಿನಂತಿಸಿಕೊಳ್ಳಬೇಕು. ಈ ಸೇವೆಯು  ಪಂದ್ಯಕ್ಕೆ ಕೇವಲ ರೂ 3 ದರದಲ್ಲಿ ಲಭ್ಯವಿದೆ. ತಿಂಗಳಿಗೆ ಕೇವಲ ರೂ 30 ಪಾವತಿಸಿಯೂ ಈ ಸೇವೆ ಪಡೆಯಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry