ಕ್ರಿಕೆಟ್‌: ಕುಸಿದ ಪಾಕ್‌ ತಂಡಕ್ಕೆ ಮಿಸ್ಬಾ ಆಸರೆ

7

ಕ್ರಿಕೆಟ್‌: ಕುಸಿದ ಪಾಕ್‌ ತಂಡಕ್ಕೆ ಮಿಸ್ಬಾ ಆಸರೆ

Published:
Updated:

ದುಬೈ (ಎಎಫ್‌ಪಿ): ಯೂನಿಸ್‌ ಖಾನ್‌ (77) ಮತ್ತು ಮಿಸ್ಬಾ ಉಲ್‌ ಹಕ್‌ (97) ತೋರಿದ ಜವಾಬ್ದಾರಿುತ ಬ್ಯಾಟಿಂಗ್‌ ನೆರವಿನಿಂದ ಪಾಕಿಸ್ತಾನ ತಂಡ ಇಲ್ಲಿ ನಡೆಯುತ್ತಿರುವ ಶ್ರೀಲಂಕಾ ಎದುರಿನ ಎರಡನೇ ಕ್ರಿಕೆಟ್‌ ಪಂದ್ಯದಲ್ಲಿ ಅನುಭವಿಸಿದ್ದ ಆರಂಭಿಕ ಸಂಕಷ್ಟದಿಂದ ಪಾರಾಗಿದೆ.ಪಾಕ್‌ ತಂಡ ಮೂರು ವಿಕೆಟ್‌ ಕೈಯಲ್ಲಿರುವಂತೆ 107 ರನ್‌ಗಳ ಮುನ್ನಡೆಯಲ್ಲಿದೆ.ಸಂಕ್ಷಿಪ್ತ ಸ್ಕೋರು: ಪಾಕಿಸ್ತಾನ ಮೊದಲ ಇನಿಂಗ್ಸ್‌ 63.5 ಓವರ್‌ಗಳಲ್ಲಿ 165 ಹಾಗೂ 123.3 ಓವರ್‌ಗಳಲ್ಲಿ 330ಕ್ಕೆ7 (ಯೂನಿಸ್‌ ಖಾನ್‌ 77, ಮಿಸ್ಬಾ ಉಲ್‌ ಹಕ್‌ 97, ಸರ್ಫರಾಜ್‌ ಅಹ್ಮದ್‌ ಬ್ಯಾಟಿಂಗ್‌ 70; ನುವಾನ್‌ ಪ್ರದೀಪ್‌ 50ಕ್ಕೆ2, ರಂಜನಾ ಹೆರಾತ್‌ 124ಕ್ಕೆ2, ಶಮಿಂದಾ ಎರಂಗಾ 70ಕ್ಕೆ2. ಶ್ರೀಲಂಕಾ 134 ಓವರ್‌ಗಳಲ್ಲಿ 388.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry